ಜೀವ ಜಾಲ | Jeeva Jala
₹300.00 Original price was: ₹300.00.₹270.00Current price is: ₹270.00.
ವಿಮರ್ಶೆಯ ವಿಮರ್ಶೆ | Vimarsheya Vimarshe
Author :
K P Purnachandra Tejasvi | ಕೆ ಪಿ ಪೂರ್ಣಚಂದ್ರ ತೇಜಸ್ವಿನಿ
Publisher :
Pustaka Prakashana
Publication Date :
2025
Edition :
7th
No of Pages :
180
₹192.00 Original price was: ₹192.00.₹173.00Current price is: ₹173.00.
25 in stock
25 in stock
Description
ಇಪ್ಪತ್ತನೇ ಶತಮಾನದ ಕನ್ನಡ ಸಂಸ್ಕೃತಿಯ ಶೂದ್ರ ಆಂದೋಲನಕ್ಕೆ ಏಕೆ ಈ ಅದ್ವ್ಯತ ದೃಷ್ಟಿ ಹೆಚ್ಚು ಪ್ರಿಯವಾಯ್ತು? ಕುವೆಂಪುರವರಂತ ಬರಹಗಾರರು ಏಕೆ ಇದರಿಂದ ಪ್ರಭಾವಿತರಾದರು ಎಂಬುದು ಅತ್ಯಂತ ಸ್ಪಷ್ಟ. ಹೇಗೆ ಶೂದ್ರಸ್ತೋಮದ ಕ್ರಾಂತಿಗೆ ಈ ಅದ್ವ್ಯತ ಪ್ರಜ್ಞೆ ಚೈತನ್ಯ ತುಂಬಿತು ಎಂಬುದು ‘ಮಲೆಗಳಲ್ಲಿ ಮದುಮಗಳು’ ಮತ್ತು ‘ಕಾನೂರು ಹೆಗ್ಗಡತಿ’ಗಳಲ್ಲಿ ಅತ್ಯಂತ ಕಲಾಪೂರ್ಣವಾಗಿ ಮೂಡಿದೆ. ಕುವೆಂಪು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಚರಿತ್ರೆಗೆ ತಮ್ಮ ವೈಚಾರಿಕತೆ, ಕಾವ್ಯ ಮು೦ತಾದವೆಲ್ಲಕ್ಕಿಂತ ಹೆಚ್ಚಾಗಿ ಈ ಎರಡು ಕಾದಂಬರಿಗಳಿಂದ ಮುಖ್ಯರು.
(ಒಳಪುಟಗಳಿಂದ)
Specification
Writer Information
| Weight | 0.250 kg |
|---|---|
| Authors | K P Purnachandra Tejasvi | ಕೆ ಪಿ ಪೂರ್ಣಚಂದ್ರ ತೇಜಸ್ವಿನಿ |














Political | ರಾಜಕೀಯ










Reviews
There are no reviews yet.