ಬುದ್ಧ ಮತ್ತು ಆತನ ಧಮ್ಮ | Buddha Mattu Aatana Dhamma
ಬುದ್ಧ ಮತ್ತು ಆತನ ಧಮ್ಮ | Buddha Mattu Aatana Dhamma Original price was: ₹400.00.Current price is: ₹360.00.
Back to products
ಶಿಕಾರಿ | Shikaari
ಶಿಕಾರಿ | Shikaari Original price was: ₹360.00.Current price is: ₹324.00.

ಕನ್ನಡ ವ್ಯಾಕರಣ ದರ್ಪಣ | Kannada Vyakarana Drapana

Author : Dr Shi Cha Nandimata | C M Eresime | D Revanappa
Publisher : Shri K A Dayananda
Publication Date : 2026
Edition : 11th
No of Pages : 320

Original price was: ₹250.00.Current price is: ₹225.00.

25 in stock

25 in stock

Description

ಪರಿಸತ್ತು ತನ್ನ ಪ್ರಕಟಣೆಗಳ ಮೂಲಕ ಕನ್ನಡಿಗರ ಬೌದ್ಧಿಕ ಹಸಿವನ್ನು ನೀಗಿಸುತ್ತಿದೆ . ಅವರ ಅರಿವಿನ ಕ್ಷಿತಿಜಗಳು ವಿಸ್ತರಿಸುತ್ತಿದೆ . ಪರಿಷತ್ತು ಗಂಟಿಗಿಂತ ನಿಘಂಟಿಗೆ , ಅನ್ನಕ್ಕಿಂತ ಅರಿವಿಗೆ ಒತ್ತು ನೀಡಿದೆ . ಅದರದು ನಿರಂತರ ಅಕ್ಷರ ದಾಸೋಹ ! ಸುಮಾರು 1800 ಕೃತಿಗಳನ್ನು ಕನ್ನಡಿಗರ ಮಡಿಲಿಗೇರಿಸಿದ ಕೀರ್ತಿ ಪರಿಷತ್ತಿನದು .
ಇದೀಗ ಮರು ಮುದ್ರಣವಾಗಿರುವ “ಕನ್ನಡ ವ್ಯಾಕರಣ ದರ್ಪಣ” ಕನ್ನಡ ನಾಡಿನ ಮಕ್ಕಳು ವ್ಯಾಕರಣ ಬದ್ಧವಾಗಿ ಬರೆಯುವುದನ್ನೂ , ಮಾತನಾಡುವುದನ್ನೂ ಅರಿಯಬೇಕೆಂಬ ಉದ್ದೇಶದಿಂದ ಸಂಪಾದಕ ಸಮಿತಿಯವರು ರಚಿಸಿರುವ ಅತ್ಯಮೂಲ್ಯ ವ್ಯಾಕರಣ ಗ್ರಂಥ ಕನ್ನಡ ಜನತೆ ಈ ಕೃತಿಯ ಸದುಪಯೋಗ ಪಡೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ.

Specification

Writer Information

Weight0.300 kg
AuthorsC M Eresime, D Revannappa, Dr Shi Cha Nandimata

Customer Reviews

Reviews

There are no reviews yet.

Be the first to review “ಕನ್ನಡ ವ್ಯಾಕರಣ ದರ್ಪಣ | Kannada Vyakarana Drapana”

Your email address will not be published. Required fields are marked *