ಅಭೀರ | Abheera
₹325.00 Original price was: ₹325.00.₹300.00Current price is: ₹300.00.
ಸಮಗ್ರ ಕಥೆಗಳು | Samagra Kathegalu
₹295.00 Original price was: ₹295.00.₹275.00Current price is: ₹275.00.
ನಿಲ್ದಾಣಗಳ ನಾದಲೀಲೆ | Nildanagala Naadaleele
Publisher :
Amulya Pustaka
ISBN :
978-81-999361-1-9
Publication Date :
2026
Edition :
1
No of Pages :
140
ಡಾ. ಸುಧಾಕರ ದೇವಾಡಿಗ ಅವರ ಪ್ರಬಂಧಗಳು ಸ್ವವಿಮರ್ಶೆ, ಸ್ವಲಯದಿಂದ ಕೂಡಿವೆ. ದೈನಂದಿನ ಬದುಕಿನ ಒಳ ವಿನ್ಯಾಸವನ್ನು ಲವಲವಿಕೆಯಿಂದ ಕಟ್ಟುತ್ತಾ, ಅಂತಃಕರಣ ಮಿಡಿಯುವ ‘ಪ್ರಬಂಧ ನುಡಿಗಟ್ಟು’ವೊಂದನ್ನು ಆಕೃತಿಯಾಗಿಸಿದ್ದಾರೆ. ಸಾಮಾಜಿಕವಾಗಿ ಅಮಾನ್ಯಕ್ಕೊಳಗಾದ ‘ಜೀವಲಯ’ಗಳನ್ನು ಒಡಲೊಳಗೆ ತೆಗೆದುಕೊಂಡಿದ್ದಾರೆ. ಇಲಿ, ಕೊಡೆ, ಹೂ, ಪುಸ್ತಕ, ದೂಳು, ಮೊಬೈಲ್, ಬಸ್ ನಿಲ್ದಾಣಗಳು ಈ ಪ್ರಬಂಧಗಳಲ್ಲಿ ಹೊಸ ರೂಪ ಪಡೆದಿವೆ. ಇವು ಬದುಕಿನೊಂದಿಗೆ ಸಂಯೋಗಗೊಂಡು ಓದುಗನಲ್ಲಿ ಮಾನವೀಯತೆಯ ಸೆಳೆತವನ್ನು ಸೃಷ್ಟಿಸುತ್ತವೆ.
₹195.00 Original price was: ₹195.00.₹180.00Current price is: ₹180.00.
97 in stock
97 in stock











Political | ರಾಜಕೀಯ










Reviews
There are no reviews yet.