ಸಾಂಗತ್ಯ (ಒಲವಿಗಾಗಿ ಹೆಣ್ಣಿನ ಹಂಬಲ) | Sangatya
ಮೂಲ ಲೇಖಕರು: ಬೆಲ್ ಹುಕ್ಸ್
ಒಲವಿಗಾಗಿ ಹೆಣ್ಣಿನ ಹಂಬಲ
ಕನ್ನಡ ನಿರೂಪಣೆ: ಎಚ್.ಎಸ್. ಶ್ರೀಮತಿ
₹350.00 Original price was: ₹350.00.₹315.00Current price is: ₹315.00.
100 in stock
100 in stock
Description
ನಾವೆಲ್ಲರೂ ಪ್ರೀತಿಗಾಗಿ ಹಂಬಲಿಸುತ್ತೇವೆ. ಪ್ರೀತಿಯನ್ನು, ತಾನಾಗಿ ಒಲಿದು ಬರುವ ಅದೃಷ್ಟ ಎಂದು ತಿಳಿದು ಅದಕ್ಕಾಗಿ ಕಾದು ಕೂರುತ್ತೇವೆ. ಆದರೆ ಕ್ರಿಯಾಹೀನವಾದ ಕಾಯುವಿಕೆಯು ನಿರಾಶೆಯ ಹಾದಿಯದಾಗಿದೆ ಎಂಬ ಅರಿವು ನಮಗೆ ಬರುವುದೇ ಇಲ್ಲ. ಹೀಗೆ ನಮ್ಮನ್ನು ದಾರಿ ತಪ್ಪಿಸುವ ಪಿತೃಪ್ರಧಾನ ವ್ಯವಸ್ಥೆಯು ಇದಕ್ಕಾಗಿ ರಣತಂತ್ರಗಳನ್ನೇ ಹೆಣೆಯುತ್ತದೆ. ಮಹಿಳೆಯರನ್ನು ಮತ್ತು ಪುರುಷರನ್ನು ದಾರಿ ತಪ್ಪಿಸುವಲ್ಲಿ ಬಳಸುವ ತಂತ್ರವೇ ಬೇರೆ. ವೈವಿಧ್ಯಮಯ ಲೈಂಗಿಕತಾ ಆದ್ಯತೆಯವರನ್ನು ಹಾಗೂ ಸಾಮಾಜಿಕವಾಗಿ ಅಂಚಿನಲ್ಲಿ ಉಳಿದು ಹೋದವರನ್ನು ದಾರಿ ತಪ್ಪಿಸಲು ಬಳಸುವ ತಂತ್ರವೇ ಬೇರೆಯದಾಗಿರುತ್ತದೆ. ಅಂದರೆ ಪ್ರೀತಿಯನ್ನು ಪಡೆಯುವ ಹಾದಿಯೂ ಕೂಡ ಎಲ್ಲರಿಗೂ ಒಂದೇ ಆಗಿರುವುದಿಲ್ಲ. ಎಲ್ಲರಿಗೂ ಅನ್ವಯಿಸುವ ಹಾದಿಯ ಒಂದು ನೀಲನಕ್ಷೆಯನ್ನು ರೂಪಿಸುವುದು ಸಾಧ್ಯವಿಲ್ಲದ ಮಾತು. ಇದನ್ನು ಬಿಡಿಬಿಡಿಯಾಗಿಯೇ ಚರ್ಚಿಸುವ ಅಗತ್ಯವಿದೆ.
ಎಚ್.ಎಸ್. ಶ್ರೀಮತಿ


















Political | ರಾಜಕೀಯ










Reviews
There are no reviews yet.