ವೈದಿಕ ಅವೈದಿಕ ದರ್ಶನ |Vaidika Avaidika Darshana
ವೈದಿಕ ಅವೈದಿಕ ದರ್ಶನ |Vaidika Avaidika Darshana Original price was: ₹150.00.Current price is: ₹135.00.
Back to products
ಅಲೆಮಾರಿಗಳು ಅರಸರು ವರ್ತಕರು |Alemarigalu Arasaru Vartakara
ಅಲೆಮಾರಿಗಳು ಅರಸರು ವರ್ತಕರು |Alemarigalu Arasaru Vartakara Original price was: ₹549.00.Current price is: ₹494.00.

ಪಾರಸಿಕ ದೇಶ ಕಾಲದಲ್ಲಿ ಭಾರತ | Parasika Deshakaladalli Bharata

Author : O L Nagabhushana Swamy | ನಾಗಭೂಷಣ ಸ್ವಾಮಿ
Publisher : Ruthumana
ISBN : 978-81-964751-6-1
Publication Date : 2025
Edition : 1st
No of Pages : 460

Original price was: ₹749.00.Current price is: ₹674.00.

20 in stock

20 in stock

Description

ಸುಮಾರು ಎಂಟು ಶತಮಾನಗಳ ಕಾಲ ನಡೆದ ಸಂಸ್ಕೃತ ಮತ್ತು ಪರ್ಷಿಯನ್ ಜಗದ್ವಲಯಗಳು ಕೊಡುಕೊಳಗೆಗಳತ್ತ ಈ ಪುಸ್ತಕ ನಮ್ಮ ಗಮನ ಸೆಳೆಯುತ್ತದೆ. ಹದಿನೆಂಟನೆಯ ಶತಮಾನದಲ್ಲಿ ಯುರೋಪಿಯನ್ನರು ಬರುವವರೆಗೆ ಭಾರತದ ನಾಗರಿಕತೆ ಜಡವಾಗಿತ್ತು, ಭಾರತಕ್ಕೆ ಹೊರಗಿನ ಜಗತ್ತಿನ ಚರಿತ್ರಿಯ ಸಂಪರ್ಕವಿರಲಿಲ್ಲ , ಭಾರತವು ತನ್ನಷ್ಟಕ್ಕೆ ಬೆಳವಣಿಗೆ ಹೊಂದಿದ ಹಿಂದೂ ಸಂಸ್ಕೃತಿ ಮತ್ತು ನಾಗರೀಕತೆ : ಮಧ್ಯಯುಗವೆಂದು ಕರೆಯಲಾಗುವ ಅವಧಿಯು ಮುಸ್ಲಿಂ ಯುಗ ಅಥವಾ ಕತ್ತಲ ಯುಗವೆಂಬ ಸಿದ್ದಮಾದರಿಯ ಚಿಂತನೆಗಳನ್ನು ಈ ಪುಸ್ತಕ ಪ್ರಶ್ನಿಸುತ್ತದೆ . ಬೌದ್ಧ ಧರ್ಮದ ಕಣ್ಮರೆ , ಸಿಕ್ಕಿಂ ಧರ್ಮದ ಉದಯ, ರಜಪೂತ ಸಮುದಾಯದ ರೂಪುಗೊಂಡದ್ದು , ಜಗತ್ತಿನ ಅತಿ ದೊಡ್ಡ ಮುಸ್ಲಿಂ ಸಮಾಜದ ಬೆಳವಣಿಗೆ. ವಿಶಾಲವಾದ ಅರಣ್ಯಗಳು ವ್ಯವಸಾಯ ಭೂಮಿಯಾಗಿ ಬದಲಾದದ್ದು, ಬುಡಕಟ್ಟು ಜನರು ವಿವಿಧ ಜಾತಿಗಳಾಗಿ ಹಿಂದೂ ಸಮಾಜ ವ್ಯವಸ್ಥೆಯಲ್ಲಿ ಒಂದಾದದ್ದು, ವಸ್ತ್ರಗಳ ಉತ್ಪಾದನೆ ಮತ್ತು ರಫ್ಟಿನ ಕಾರಣಗಳಿಂದ ಭಾರತವು ಜಗತ್ತಿನ ಕೈಗಾರಿಕಾ ಶಕ್ತಿಕೇಂದ್ರವಾದದ್ದು ಇಂಥ ಸಾಂಸ್ಕೃತಿಕ, ಸಾಮಾಜಿಕ ಬದಲಾವಣೆಗಳ ಯುಗದ ಕಥನ ಈ ಪುಸ್ತಕದಲ್ಲಿದೆ.

ದಕ್ಷಿಣ ಏಷಿಯಾ ಭೂಪ್ರದೇಶಕ್ಕೂ, ಪರ್ಶಿಯನ್ ಸಂಸ್ಕೃತಿ ಮತ್ತು ಇಸ್ಲಾಂ ಧರ್ಮವು ಇದ್ದ ಇರಾನ್ ಪ್ರಸ್ಥಭೂಮಿಗೂ ಏರ್ಪಟ್ಟ ಗಹನವಾದ ಸಂಪರ್ಕ , ಸಂಬಂಧಗಳನ್ನು ಈ ಪುಸ್ತಕವು ಪರಿಶೀಲಿಸುತ್ತದೆ . ಧರ್ಮ, ಜಾತಿ ,ಭೌಗೋಳಿಕ ಗಡಿಗಳಿಲ್ಲದೆ ವಿಶ್ವಾತ್ಮಕ ಭಾಷೆಗಳಾಗಿ ಬೆಳೆದ ಸಂಸ್ಕೃತ ಮತ್ತು ಪರ್ಷಿಯನ್ ಜಗದ್ವಲಯಗಳ ನಡುವೆ ನಡೆದ ಕೊಳುಕೊಡೆಗಳ ದೃಷ್ಟಿಕೋನದಿಂದ ಮಧ್ಯ ಯೋಗದ ಅವಧಿಯ ಭಾರತದ ಚರಿತ್ರೆ ಮತ್ತು ಸಮಾಜಗಳ ನಿರೂಪಣೆಯನ್ನು ಈಟನ್ ಮಾಡಲಾಗಿದೆ ಅವರ ಈ ಕೃತಿಯಲ್ಲಿ ಕಾಣುತ್ತವೆ.

Specification

Writer Information

Weight0.300 kg

Customer Reviews

Reviews

There are no reviews yet.

Be the first to review “ಪಾರಸಿಕ ದೇಶ ಕಾಲದಲ್ಲಿ ಭಾರತ | Parasika Deshakaladalli Bharata”

Your email address will not be published. Required fields are marked *