ತೆರೆದಷ್ಟೂ ಅರಿವು | Teredashtu Arivu
₹350.00 Original price was: ₹350.00.₹315.00Current price is: ₹315.00.
ಹಾರಲಾರದ ಹಕ್ಕಿ | Haralarada Hakki
₹180.00 Original price was: ₹180.00.₹170.00Current price is: ₹170.00.
ತುಂಟ ಗೋಪಿಯ ಅದ್ಭುತ ಯಾತ್ರೆ | Tunta Gopiya Adbhuta Yatre
Publisher :
Amulya Pustaka
ISBN :
978-81-990602-1-0
Publication Date :
2025
Edition :
1st
No of Pages :
64
ಹೆಸರೇ ಸೂಚಿಸುವಂತೆ ಈ ಮಕ್ಕಳ ಕಾದಂಬರಿಯ ನಾಯಕನಾದ ಗೋಪಿ ಒಬ್ಬ ತುಂಟ ಹುಡುಗ. ತುಂಟ ಮಾತ್ರವಲ್ಲ, ಪುಂಡ ಪೋಕರಿ. ಎಲ್ಲರನ್ನೂ ಒಂದಿಲ್ಲೊಂದು ರೀತಿಯಲ್ಲಿ ಗೋಳು ಹೊಯ್ದುಕೊಂಡು ಕೋಪ ತರಿಸುತ್ತಿದ್ದ. ಈ ತುಂಟನ ಕಣ್ಣಿಗೆ ಒಮ್ಮೆ ಸುಂದರ ರೆಕ್ಕೆಗಳ ಚಿಟ್ಟೆಯೊಂದು ಕಣ್ಣಿಗೆ ಬಿತ್ತು. ಅದನ್ನು ಹಿಡಿಯಲು ಹೋದಾಗ ಆ ಚಿಟ್ಟೆ ಮಾತನಾಡಿತು!
₹80.00
100 in stock
100 in stock
Description
ಪುಟ್ಟ ಬಾಲಕ ಗೋಪಿ ಲೋಕಾನುಭವ ಪಡೆದು ಪಕ್ವವಾಗುವ ಕಥೆಯನ್ನು ಈ ಪುಸ್ತಕ ಹೇಳುತ್ತದೆ.
ತನ್ನ ವಯಸ್ಸಿಗೆ ಸಹಜ ಕುತೂಹಲ, ಬೆರಗು, ಅಚ್ಚರಿಗಳನ್ನು ತುಂಬಿಕೊಂಡ ಗೋಪಿ ಪುಟ್ಟ ಚಿಟ್ಟೆಯ ಸಹಾಯದಿಂದ ಮನೆಯಿಂದ ಆಚೆಯ ಹೊರಲೋಕದ ವಿಸ್ಮಯಕರ ಅನುಭವಗಳನ್ನು ಪಡೆಯುತ್ತಾನೆ. ರಕ್ತ ಹೀರುವ ಕೀಟಗಳು, ಹೂವಿನ ಸುವಾಸನೆ, ಜೇನಿನ ಸಿಹಿ, ಉಪದ್ರವಿಯಾದ ಮನುಷ್ಯ, ಅದ್ಭುತಗಳಿಂದ ಕೂಡಿದ ಪ್ರಾಣಿ ಮತ್ತು ಸಸ್ಯ ಪ್ರಪಂಚವನ್ನು ಗೋಪಿ ಈ ಪಯಣದಲ್ಲಿ ಎದುರುಗೊಳ್ಳುತ್ತಾನೆ.
ರಮ್ಯ ಕಲ್ಪನೆ, ಸರಳ ಮತ್ತು ಸುಂದರ ಭಾಷೆ. ಮನಸ್ಸನ್ನು ಉಲ್ಲಾಸಗೊಳಿಸುವ ಪುಟ್ಟ ಬಾಲಕನ ಅನುಭವ ಓದುಗರಿಗೆ ಮುದವನ್ನು ನೀಡುತ್ತವೆ.
– ಕೇಶವ ಮಳಗಿ
Customer Reviews
Be the first to review “ತುಂಟ ಗೋಪಿಯ ಅದ್ಭುತ ಯಾತ್ರೆ | Tunta Gopiya Adbhuta Yatre” Cancel reply




















Political | ರಾಜಕೀಯ










Reviews
There are no reviews yet.