ನೀನಾ ಮಾಟಗಾತಿ | Neena Matagathi
₹162.00 Original price was: ₹162.00.₹145.00Current price is: ₹145.00.
ಒಂದು ಕಾನೂನುನಾತ್ಮಕ ಕೊಲೆ | Ondu kaanoonatmaka Kole
₹100.00 Original price was: ₹100.00.₹90.00Current price is: ₹90.00.
ಸುಪಾರಿ ಕೊಲೆ | Supari Kole
Author :
Shiva Kumar Mavali | ಶಿವ ಕುಮಾರ್ ಮಾವಲಿ
Publisher :
Mavali Publication
ISBN :
978-81-971329-4-0
Publication Date :
2024
Edition :
2nd
No of Pages :
80
₹100.00 Original price was: ₹100.00.₹90.00Current price is: ₹90.00.
30 in stock
30 in stock
Description
ಅರ್ಚನಾ: ಸಾಮಾನ್ಯವಾಗಿ ನೀವು ಹೇಗೆ ಕೊಲೆ ಕೊಲೆ ಮಾಡ್ತೀರಾ?
ರೆಡ್ಡಿ: ನೀವು ಕೊಲೆಗೆ ಸುಪಾರಿ ಕೊಡ್ತಿದ್ರು ಅಥವಾ ಸುಪಾರಿ ಕೊಲೆಗಳ ಮೇಲೆ ಪಿ ಎಚ್ ಡಿ ಮಾಡೋಕ್ ಹೊರಟಿದ್ದೀರೋ ?
ಅರ್ಚನಾ: ನೋಡಿ , ಕೊಲ್ತೀವಿ ಅಂದ ಮಾತ್ರಕ್ಕೆ ತೀರಾ ಅಮಾನುಷವಾಗಿ ಬೇಡ ಆ ವ್ಯಕ್ತಿ ನಂಗೆ ತುಂಬಾ ಹತ್ತಿರದವರು ಸ್ವಲ್ಪ ಮಾನವೀಯತೆ ಇರ್ಲಿ ಅಂತ
ರೆಡ್ಡಿ: ಹ್ಯೂಮನಿಟಿ ? honor killing mercy killing ಧರ ಇದು humanitarian killing ಸ್ವಲ್ಪ ಇದರ ಬಗ್ಗೆ ಆರ್ ಎನ್ ಡಿ ಮಾಡಬೇಕು ಕಂಡ್ರಿ
ಅರ್ಚನಾ: ಅದ್ ನಾನು ಈಗಾಗಲೇ ಮಾಡಿದೀನಿ, ನೆನಪಿರಲಿ it must be a merciful killing ಕೊಲ್ಲುವಾಗ ಸ್ವಲ್ಪ ಕರುಣೆ ಇರಲಿ
ರೆಡ್ಡಿ: ಕೊಲ್ಲು ವಾಗ ಕರುಣೆ ಕೊಡಿ ಇದಕ್ಕೊಂದು ಉದಾಹರಣೆ
ಅಲೋಕ್: Guilty must be punished and more guilty must be punished more
Specification
Writer Information
| Weight | 0.10 kg |
|---|











Political | ರಾಜಕೀಯ









Reviews
There are no reviews yet.