ಒಂದು ಕಾನೂನುನಾತ್ಮಕ ಕೊಲೆ | Ondu kaanoonatmaka Kole
ಎಚ್ಚರ ಇಲ್ಲಿ ಸರ್ಕಾರಗಳಿವೆ
ನೀವು ಹುಟ್ಟುವ ಮೊದಲೇ
ಅವು ಅಸ್ತಿತ್ವದಲ್ಲಿರುತ್ತವೆ
ನೀವು ಸತ್ತ ಮೇಲೂ
ಸರ್ಕಾರಗಳು ಸಾಯುವುದೇ ಇಲ್ಲ
₹100.00 Original price was: ₹100.00.₹90.00Current price is: ₹90.00.
20 in stock
20 in stock
Description
ಮುಖ್ಯಮಂತ್ರಿ :
ಶ್ರೇಷ್ಠವಾದದ್ದನ್ನು ಸಾಧಿಸಬೇಕು ಎಂದರೆ ಕಠಿಣವಾದದ್ದನ್ನು ಸಹಿಸಿಕೊಳ್ಳಬೇಕಾಗುತ್ತೆ. ಸಾಮಾನ್ಯನಿಗೆ ದೇಶದ ನಾಳೆಗಳನ್ನು ಕಾಣುವ ಶಕ್ತಿ ಇರುವುದಿಲ್ಲವಾದ್ದರಿಂದ ನಾಯಕ ಆದವನು ಅದನ್ನು ಮಾಡಬೇಕಾಗುತ್ತೆ.
ಯುವಕ :
ಓಹ್! ನಿಮ್ಮ ಆಲೋಚನೆಯಲ್ಲಿ ನಾಳೆಗಳೂ ಇವೆಯೇನು? ನನಗೇನೂ ಕಾಣಿಸುತ್ತಿಲ್ಲ…
ಹೆಂಡತಿ :
ಸರ್ಕಾರ ಅಂದ್ರೆ ತಾಯಿ ಇದ್ದಂಗೆ ಇರಬೇಕು. ಒಬ್ಬ ಮಗನಿಗೆ ಊಟ ಕಡಿಮೆ ಆಯ್ತು ಅಂತ ಇನ್ನೊಬ್ಬ ಮಗನನ್ನ ಕೊಂದುಬಿಡ್ತಾಳೇನೂ ತಾಯಿ?
ಮಾನವ ಹಕ್ಕುಗಳ ಹೋರಾಟಗಾರ :
ಇದು, ಪ್ರತಿಯೊಬ್ಬ ಮನುಷ್ಯನ ಬದುಕುವ ಹಕ್ಕಿನ ಸ್ಪಷ್ಟ ಉಲ್ಲಂಘನೆ.
ಟಿ.ವಿ. ನಿರೂಪಕ :
ಸರ್ಕಾರ ಕಾಯುತ್ತಾ? ಕೊಲ್ಲುತ್ತಾ?
ನ್ಯಾಯಾಧೀಶ :
ಹೀಗೆ ಕೊಲ್ಲೋದನ್ನ, ಸಾಯೋದನ್ನ ದೇಶಸೇವೆ ಎಂಬ ರೀತಿ ಬಿಂಬಿಸೋದನ್ನ ಈ ನ್ಯಾಯಾಲಯ ಕಟುವಾಗಿ ಟೀಕಿಸುತ್ತದೆ.
ಎಲ್ಲರೂ :
ಕೊಂದವರುಳಿದರೆ ಕೂಡಲಸಂಗಮದೇವಾ?
Specification
Writer Information
| Weight | 0.10 kg |
|---|











Political | ರಾಜಕೀಯ










Reviews
There are no reviews yet.