ಬುದ್ಧಿಜೀವಿ ಬಿಕ್ಕಟ್ಟುಗಳು | Buddijeevi Bikkattugalu
ಬುದ್ಧಿಜೀವಿ ಬಿಕ್ಕಟ್ಟುಗಳು | Buddijeevi Bikkattugalu Original price was: ₹100.00.Current price is: ₹90.00.
Back to products
ಹಿಪ್ಪೋಗೆ ಕುಣಿಯೋ ಆಸೆ ! | Hippoge Kuniyo Ase
ಹಿಪ್ಪೋಗೆ ಕುಣಿಯೋ ಆಸೆ ! | Hippoge Kuniyo Ase Original price was: ₹175.00.Current price is: ₹157.00.

ಆನೆಯ ಹಿಂದೆ ಯಾರಲ್ಲಿ ?| I wonder who ?

Author : Priyanka Dave
Publisher : Vartha | Moggu | Eklavya
ISBN : 978-81-994607-6-8
Publication Date : 2025
Edition : 1st

Original price was: ₹150.00.Current price is: ₹135.00.

Description

ಇದೊಂದು ವಿಶಿಷ್ಟ ಕಾನ್ಸೆಪ್ಟ್ ಆಧಾರಿತ ಪುಸ್ತಕವಾಗಿದ್ದು, ಮಕ್ಕಳನ್ನು ಸುಲಭವಾಗಿ ಆಕರ್ಷಿಸುವಂತಹ ಮನಮೋಹಕ ಚಿತ್ರಗಳನ್ನು ಒಳಗೊಂಡಿದೆ. ಇದರ ಮತ್ತೊಂದು ವಿಶೇಷತೆ ಎಂದರೆ ಇದರ ವರ್ತುಲಾಕಾರದ (Circular) ಫಾರ್ಮ್ಯಾಟ್. ಇದರಿಂದಾಗಿ ಈ ಪುಸ್ತಕಕ್ಕೆ ಕೊನೆಯೇ ಇಲ್ಲದಂತಾಗಿದ್ದು, ಚಿಟ್ಟೆಯ ಜೊತೆ ಸಾಗುವ ನಿಮ್ಮ ಪಯಣ ಎಲ್ಲಿ ಆರಂಭವಾಗಿತ್ತೋ, ಅಲ್ಲಿಗೇ ಬಂದು ಮುಕ್ತಾಯಗೊಳ್ಳುತ್ತದೆ. ಈ ವರ್ತುಲದ ಪರಿಕಲ್ಪನೆಯನ್ನು ಪುಸ್ತಕದಲ್ಲಿ ಬರುವ ಪ್ರಾಣಿ-ಪಕ್ಷಿಗಳು ಹಾಗೂ ಸರಳವಾದ ವಾಕ್ಯಗಳ ಮೂಲಕ ಸುಂದರವಾಗಿ ಮೂಡಿಸಲಾಗಿದೆ. ಅಂದಹಾಗೆ, ಕೊನೆಯ ಪುಟ ತಲುಪಿದಾಗ ನಿಮಗಾಗಿ ಒಂದು ಸಖತ್ ಸರ್ಪ್ರೈಸ್ ಕೂಡ ಕಾದಿದೆ!

Specification

Writer Information

Weight0.250 kg

Customer Reviews

Reviews

There are no reviews yet.

Be the first to review “ಆನೆಯ ಹಿಂದೆ ಯಾರಲ್ಲಿ ?| I wonder who ?”

Your email address will not be published. Required fields are marked *