ಭಾರತದಲ್ಲಿ ಚುನಾವಣೆಗಳು | Bharatadalli Chnavanegalu
Publisher :
Amulya Pustaka
ISBN :
978-81-96469-9-1
Publication Date :
2023
Edition :
1st
No of Pages :
52
ಚುನಾವಣೆ ಎಂದರೇನು? ಯಾವಾಗ ನಡೆಯುತ್ತದೆ? ಅದರಲ್ಲಿ ಭಾಗವಹಿಸುವ ವಿಧಾನ ಯಾವುದು? ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಅನುಸರಿಸಬೇಕಾದ ಕ್ರಮಗಳೇನು… ಇತ್ಯಾದಿ ಪ್ರಶ್ನೆಗಳಿಗೆ ಈ ಪುಸ್ತಕದಲ್ಲಿ ಉತ್ತರವಿದೆ. ಇವೆಲ್ಲವನ್ನು ತಿಳಿದು– ಪ್ರತಿಯೊಬ್ಬ ಪ್ರಜೆಯೂ ತಮ್ಮ ಅಮೂಲ್ಯವಾದ ಮತವನ್ನು ಉತ್ತಮ ಅಭ್ಯರ್ಥಿಗೆ ನೀಡುವ ಮೂಲಕ ದೇಶದ ಸತ್ಪ್ರಜೆಗಳಾಗಲಿ ಎಂಬುದು ಈ ಪುಸ್ತಕದ ಆಶಯ.
₹75.00
97 in stock
97 in stock
Description
ಚುನಾವಣಾ ಪ್ರಕ್ರಿಯೆ ಜಟಿಲ. ಇದರ ಬಗ್ಗೆ ತಿಳಿಯುತ್ತ ಹೋದಂತೆಲ್ಲ ಅನೇಕ ಕುತೂಹಲಕರ ಅಂಶಗಳು ಆಸಕ್ತರಿಗೆ ಅರಿವಾಗುತ್ತದೆ. ಚುನಾವಣೆ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ಪಠ್ಯದ ಅಂಶ. ಈ ಪುಸ್ತಕದಲ್ಲಿ ಚುನಾವಣೆಯ ಜೊತೆಜೊತೆಗೆ ಭಾರತದ ಇತಿಹಾಸ-ಸಂವಿಧಾನ-ಪ್ರಜಾಪ್ರಭುತ್ವದ ಮಹತ್ವದ ಬಗ್ಗೆ ತಿಳಿಯುತ್ತದೆ.
ಸರಳವಾದ ರೀತಿಯಲ್ಲಿ ಚುನಾವಣೆ ಹಾಗೂ ಅದರ ಕಾನೂನು ವಿವರಗಳ ಕುರಿತು ಮಾಹಿತಿ ನೀಡಿ, ವಿದ್ಯಾರ್ಥಿಗಳು ಪ್ರಜಾಪ್ರಭುತ್ವದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವುದು ಈ ಕಿರು ಪುಸ್ತಕದ ಉದ್ದೇಶ.
ಚುನಾವಣೆ ಎಂದರೇನು? ಯಾವಾಗ ನಡೆಯುತ್ತದೆ? ಅದರಲ್ಲಿ ಭಾಗವಹಿಸುವ ವಿಧಾನ ಯಾವುದು? ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಅನುಸರಿಸಬೇಕಾದ ಕ್ರಮಗಳೇನು… ಇತ್ಯಾದಿ ಪ್ರಶ್ನೆಗಳಿಗೆ ಈ ಪುಸ್ತಕದಲ್ಲಿ ಉತ್ತರವಿದೆ. ಇವೆಲ್ಲವನ್ನು ತಿಳಿದು– ಪ್ರತಿಯೊಬ್ಬ ಪ್ರಜೆಯೂ ತಮ್ಮ ಅಮೂಲ್ಯವಾದ ಮತವನ್ನು ಉತ್ತಮ ಅಭ್ಯರ್ಥಿಗೆ ನೀಡುವ ಮೂಲಕ ದೇಶದ ಸತ್ಪ್ರಜೆಗಳಾಗಲಿ ಎಂಬುದು ಈ ಪುಸ್ತಕದ ಆಶಯ.
Customer Reviews
Be the first to review “ಭಾರತದಲ್ಲಿ ಚುನಾವಣೆಗಳು | Bharatadalli Chnavanegalu” Cancel reply

Political | ರಾಜಕೀಯ

Reviews
There are no reviews yet.