Back to products
ನರ ವಾನರ  | Naravanara
ನರ ವಾನರ | Naravanara Original price was: ₹180.00.Current price is: ₹162.00.

ವಿಸ್ಮಯ- 3 | Vismaya -3

Author : K P Purnachandra Tejasvi | ಕೆ ಪಿ ಪೂರ್ಣಚಂದ್ರ ತೇಜಸ್ವಿನಿ
Publisher : Pustaka Prakashana
Publication Date : 2024
Edition : 13th
No of Pages : 92

ಪರಿಸರದ ವಿಶ್ವ ರೂಪ  -ವಿಸ್ಮಯ- 3

₹96.00

28 in stock

28 in stock

Description

ಮರೀಸನಿಗೆ ತೊಂದರೆ ಕೊಟ್ಟ ಕರಡಿಯನ್ನು ಓಡಿಸಲು ಊರೊಳಗೆ ಹುಡುಕಾಡಿದರು .ಅದು ಒಂದು ಮನೆಯ ಪಕ್ಕದ ನೆರಳಿನಲ್ಲಿ ಅಪಾಯ ರಹಿತ ಮಕ್ಕಳ ಬೊಂಬೆಯಂತೆ ಮಲಗಿ ನಿದ್ದೆ ಹೊಡೆಯುತ್ತಾ ಇತ್ತು . ಅದರ ಪಕ್ಕ ಪಟಾಕಿಗಳನ್ನು ಹಚ್ಚಿ ಅದನ್ನು ಓಡಿಸಲಾಯ್ತು. ಎರಡು ದಿನಗಳಾದರೂ ಅದು ಊರು ಬಿಟ್ಟು ಹೋಗದೆ ಅಲ್ಲಿ ಇಲ್ಲಿ ಅವಿದುಕೊಳ್ಳುತ್ತಾ ಊರವರಿಗೆ ತೊಂದರೆ ಕೊಟ್ಟು ಕೊನೆಗೆ ಓಡಿಹೋಗಿ ಒಂದು ಖಾಲಿ ಬಸ್ಸಿನೊಳಗೆ ಅವಿತುಕೊಂಡು ಸೀಟಿನ ಮೇಲೆ ನಿದ್ದೆ ಮಾಡತೊಡಗಿತು . ಕೂಡಲೇ ಬಸ್ ಸಮೇತ ಅದನ್ನು ಹೊರದಬ್ಬಲಾಯ್ತು. ಈ ಕರಡಿಯನ್ನು ಓಡಿಸಿ ಕೈ ತೊಳೆದುಕೊಳ್ಳುವ ಹೊತ್ತಿಗಾಗಲೇ ಮಕ್ಕಳು ಮರಿ ಕಟ್ಟಿಕೊಂಡ 67 ಕರಡಿಗಳ ಒಂದು ದೊಡ್ಡ ತಂಡವೇ ಆ ಊರಿಗೆ ಈ ಆಗಮಿಸಿತು.
( ಚರ್ಚಿಲ್ ಹಳ್ಳಿಯ ಹಿಮಕರಡಿಗಳು)

Customer Reviews

Reviews

There are no reviews yet.

Be the first to review “ವಿಸ್ಮಯ- 3 | Vismaya -3”

Your email address will not be published. Required fields are marked *