ನಿಲ್ದಾಣಗಳ ನಾದಲೀಲೆ | Nildanagala Naadaleele
₹195.00 Original price was: ₹195.00.₹180.00Current price is: ₹180.00.
ಅಮೂಲ್ಯ ರತ್ನಗಳು | Amulya Rathnagalu
₹180.00 Original price was: ₹180.00.₹170.00Current price is: ₹170.00.
ಸಮಗ್ರ ಕಥೆಗಳು | Samagra Kathegalu
Publisher :
Amulya Pustaka
ISBN :
978-81-990602-2-7
Publication Date :
2026
Edition :
2
No of Pages :
232
ಕನ್ನಡದ ಬಹುಮುಖ್ಯ ಕತೆಗಾರ, ಕಾದಂಬರಿಕಾರ ಶ್ರೀಕೃಷ್ಣ ಆಲನಹಳ್ಳಿ ಅವರ ‘ಸಮಗ್ರ ಕಥೆಗಳ’ ಕೃತಿಯೊಂದು ಹಲವಾರು ವರ್ಷಗಳ ನಂತರ ಇಂದು ಬಿಡುಗಡೆಯಾಗಿದೆ.
₹295.00 Original price was: ₹295.00.₹275.00Current price is: ₹275.00.
100 in stock
100 in stock
Description
ಕನ್ನಡದ ಬಹುಮುಖ್ಯ ಕತೆಗಾರ, ಕಾದಂಬರಿಕಾರ ಶ್ರೀಕೃಷ್ಣ ಆಲನಹಳ್ಳಿ ಅವರ ‘ಸಮಗ್ರ ಕಥೆಗಳ’ ಕೃತಿಯೊಂದು ಹಲವಾರು ವರ್ಷಗಳ ನಂತರ ಇಂದು ಬಿಡುಗಡೆಯಾಗಿದೆ.
ಕನ್ನಡದ ಸಾಕ್ಷಿಪ್ರಜ್ಞೆ ದೇವನೂರ ಮಹಾದೇವ ಅವರು ಈ ಕಟ್ಟನ್ನು ಬಿಡುಗಡೆಮಾಡಿ, ನಮ್ಮ ಕಾಲದ ಬಹುದೊಡ್ಡ ಕತೆಗಾರ ಕೃಷ್ಣ. ಮರುಮುದ್ರಿಸಿರುವುದು ಉತ್ತಮವಾದ ಕೆಲಸ. ನಿಜಕ್ಕೂ ಹೊಸ ಕತೆಗಾರರು, ಬರಹಗಾರರು ಓದಲೇಬೇಕಾದ ಪುಸ್ತಕವಿದು ಎಂದರು. ಕೃಷ್ಣ ಅವರ ಒಡನಾಟದ ನೆನಪುಗಳನ್ನು ಮೆಲುಕು ಹಾಕಿದರು…
ಈ ಸಂದರ್ಭದಲ್ಲಿ ಶ್ರೀಮತಿ ವಿನುತಾ ಶ್ರೀಕೃಷ್ಣ ಆಲನಹಳ್ಳಿ, ಪ್ರದ್ಯುಮ್ನ ಆಲನಹಳ್ಳಿ, ಕೃತಿಕಾ ಆಲನಹಳ್ಳಿ, ಸುಮಿತ್ರಾ ದೇವನೂರು, ರಶ್ಮಿ ಕೋಟಿ ಆಂದೋಲನ, ಕತೆಗಾರ ಶಿವಾಗ್ ಉಪಸ್ಥಿತರಿದ್ದರು…




















Political | ರಾಜಕೀಯ










Reviews
There are no reviews yet.