ಸಮಗ್ರ ಕಥೆಗಳು | Samagra Kathegalu
ಸಮಗ್ರ ಕಥೆಗಳು | Samagra Kathegalu Original price was: ₹295.00.Current price is: ₹275.00.
Back to products
ಕೀಟಲೆಯ ದಿನಗಳು | Keetaleya Dinagalu
ಕೀಟಲೆಯ ದಿನಗಳು | Keetaleya Dinagalu Original price was: ₹450.00.Current price is: ₹405.00.

ಅಮೂಲ್ಯ ರತ್ನಗಳು | Amulya Rathnagalu

Publisher : Amulya Pustaka
ISBN : 978-81-959924-9-2
Publication Date : 2024
Edition : 3rd sucessful edition
No of Pages : 152

‘ಅಮೂಲ್ಯ ರತ್ನಗಳು’ ಪುಸ್ತಕದಲ್ಲಿ ದೇಶಕ್ಕಾಗಿ ಪ್ರಾಣ ಪಣಕ್ಕಿಟ್ಟು ಹೋರಾಡಿ ಬದುಕಿದವರ ಜೀವನ ಚರಿತ್ರೆಗಳಿವೆ, ಮನುಕುಲದ ಉದ್ಧಾರಕ್ಕಾಗಿ ಹಗಲಿರುಳು ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಸಂಶೋಧನೆಯಲ್ಲಿ ಕಾಲಕಳೆದ ವಿಜ್ಞಾನಿಗಳ ಬದುಕು ಬರಹಗಳಿವೆ. ನೊಬೆಲ್ ಪ್ರಶಸ್ತಿ ವಂಚಿತ ಭಾರತದ ವಿಜ್ಞಾನಿ ಜಗದೀಶಚಂದ್ರ ಬೋಸ್, ಗಣಿತಜ್ಞ ಶ್ರೀನಿವಾಸ ರಾಮಾನುಜನ್, ಆಧುನಿಕ ದಾನಶೂರ ಕರ್ಣ ಖ್ಯಾತಿಗೆ ಪಾತ್ರರಾದ ಅಜೀಂ ಪ್ರೇಮ್‌ಜಿ, ನಡೆದಾಡುವ ಕಂಪ್ಯೂಟರ್ ಖ್ಯಾತಿಯ ಶಕುಂತಲಾ ದೇವಿಯ ದಾಖಲೆ ಮುರಿದ 21ರ ಪೋರ, ಕಾರ್ಗಿಲ್ ಕಲಿ ಕ್ಯಾಪ್ಟನ್ ನವೀನ್ ನಾಗಪ್ಪ…. ಇತ್ಯಾದಿ ಅಮೂಲ್ಯ ರತ್ನಗಳ ಪರಿಚಯ ಈ ಪುಸ್ತಕದಲ್ಲಿದೆ.

Original price was: ₹180.00.Current price is: ₹170.00.

99 in stock

99 in stock

Description

ಕೆಲವೊಂದು ಪುಸ್ತಕಗಳು ಒಮ್ಮೆ ಓದುವಂತಹವು. ಇನ್ನು ಕೆಲವನ್ನು ಪದೇ ಪದೇ ಓದಬೇಕಾಗುವುದು ಅನಿವಾರ್ಯ. ಅವು ಬದುಕಿಗೆ ಮಾರ್ಗದರ್ಶನ ಮಾಡುವಂಥವು. ಆತ್ಮೀಯರಾದ ಕುಲಕರ್ಣಿಯವರ ಪುಸ್ತಕ ಎರಡನೇ ಗುಂಪಿಗೆ ಸೇರಿದ್ದು, ಕುಲಕರ್ಣಿ ವೃತ್ತಿಯಿಂದ ಮಕ್ಕಳ ಮನ ಮೆಚ್ಚಿದ ಆದರ್ಶ ಶಿಕ್ಷಕರು, ಪ್ರವೃತ್ತಿಯಿಂದ ವಿಜ್ಞಾನ ಲೇಖಕರು. ಎಲೆ ಮರೆಯ ಕಾಯಿಯಂತೆ ಸದ್ದಿಲ್ಲದೆ ಸಾಹಿತ್ಯ ಕೃಷಿಯಲ್ಲಿ ತೊಡಗಿದವರು, ‘ಅಮೂಲ್ಯ ರತ್ನಗಳು’ ಪುಸ್ತಕದಲ್ಲಿ ದೇಶಕ್ಕಾಗಿ ಪ್ರಾಣ ಪಣಕ್ಕಿಟ್ಟು ಹೋರಾಡಿ ಬದುಕಿದವರ ಜೀವನ ಚರಿತ್ರೆಗಳಿವೆ, ಮನುಕುಲದ ಉದ್ಧಾರಕ್ಕಾಗಿ ಹಗಲಿರುಳು ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಸಂಶೋಧನೆಯಲ್ಲಿ ಕಾಲಕಳೆದ ವಿಜ್ಞಾನಿಗಳ ಬದುಕು ಬರಹಗಳಿವೆ. ನೊಬೆಲ್ ಪ್ರಶಸ್ತಿ ವಂಚಿತ ಭಾರತದ ವಿಜ್ಞಾನಿ ಜಗದೀಶಚಂದ್ರ ಬೋಸ್, ಗಣಿತಜ್ಞ ಶ್ರೀನಿವಾಸ ರಾಮಾನುಜನ್, ಆಧುನಿಕ ದಾನಶೂರ ಕರ್ಣ ಖ್ಯಾತಿಗೆ ಪಾತ್ರರಾದ ಅಜೀಂ ಪ್ರೇಮ್‌ಜಿ, ನಡೆದಾಡುವ ಕಂಪ್ಯೂಟರ್ ಖ್ಯಾತಿಯ ಶಕುಂತಲಾ ದೇವಿಯ ದಾಖಲೆ ಮುರಿದ 21ರ ಪೋರ, ಕಾರ್ಗಿಲ್ ಕಲಿ ಕ್ಯಾಪ್ಟನ್ ನವೀನ್ ನಾಗಪ್ಪ…. ಇತ್ಯಾದಿ ಅಮೂಲ್ಯ ರತ್ನಗಳ ಪರಿಚಯ ಈ ಪುಸ್ತಕದಲ್ಲಿದೆ.
ಅವರ ಜೀವನ ಚರಿತ್ರೆ ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಮೈಲುಗಲ್ಲುಗಳಾಗಿ ನಿಲ್ಲುವವು. ಬಡತನದ ಬೇಗುದಿಯಲ್ಲಿ ಬೆಂದು ಬಳಲಿ, ಧೈರ್ಯದಿಂದ ಎದುರಿಸಿ, ಅವಿರತ ಪರಿಶ್ರಮಪಟ್ಟು ತಲೆ ಎತ್ತಿ ನಿಂತು, ಹಿಗ್ಗದೆ-ಕುಗ್ಗದೆ ಬದುಕಿ, ಮಾರ್ಗದರ್ಶಕರಾಗಿ, ಬದುಕು ರೂಪಿಸುವಲ್ಲಿ ‘ಮಾಡೆಲ್’ಗಳಾಗಿ ನಿಂತು, ಗೈಡುಗಳಂತೆ ಗೈಡ್’ ಮಾಡುವುದರಿಂದಾಗಿ ಮಕ್ಕಳ ಬದುಕಿನ ಚಿತ್ರ ಬದಲಿಸಲು ಅವರಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಇಲ್ಲಿನ ರತ್ನಗಳು ರೂವಾರಿಗಳಾಗುತ್ತಾರೆ.
-ಡಾ. ಕರವೀರಪ್ರಭು ಕ್ಯಾಲಕೊಂಡ
(ಬೆನ್ನುಡಿಯಿಂದ)

Specification

Writer Information

Weight0.25 kg
AuthorsL P Kulakarni

Customer Reviews

Reviews

There are no reviews yet.

Be the first to review “ಅಮೂಲ್ಯ ರತ್ನಗಳು | Amulya Rathnagalu”

Your email address will not be published. Required fields are marked *