Back to products
ಹೊಂಬಳ್ಳಿ | Homballi
ಹೊಂಬಳ್ಳಿ | Homballi Original price was: ₹150.00.Current price is: ₹135.00.

ಭಾರತ ಸಂವಿಧಾನ ಪ್ರಸ್ತಾವನೆ | Bharatha Samvidhana Prastavane

Publisher : Amulya Pustaka
ISBN : 978-81-964691-0-8
Publication Date : 2023
Edition : 1st
No of Pages : 36
• ನಾವು ಇಷ್ಟು ವರ್ಷಗಳ ಕಾಲ ಯಾವುದರ ಕನಸು ಕಂಡಿದ್ದೆವೋ ಅದನ್ನು ಸಂವಿಧಾನದ ಪ್ರಸ್ತಾವನೆ ವ್ಯಕ್ತಪಡಿಸುತ್ತದೆ.
-ಸರ್ ಅಲ್ಲಾಡಿ ಕೃಷ್ಣಸ್ವಾಮಿ ಐಯ್ಯರ್
(ಸಂವಿಧಾನ ಸಭೆಯ ಸದಸ್ಯರು)

50.00

100 in stock

100 in stock

Description

ಭಾರತದ ಸಂವಿಧಾನವು ಪ್ರಸ್ತಾವನೆ[ಪೀಠಿಕೆ]ಯಿಂದ ಆರಂಭವಾಗುತ್ತದೆ. ಪ್ರಸ್ತಾವನೆ ಸಂವಿಧಾನವನ್ನು ಪರಿಚಯಿಸುವ ಒಂದು ಭಾಗ…
ಪ್ರಸ್ತಾವನೆಯ ಮಹತ್ವದ ಬಗ್ಗೆ ಹಿರಿಯರು ಈ ರೀತಿ ವರ್ಣಿಸುತ್ತಾರೆ.
• ಪ್ರಸ್ತಾವನೆ ಸಂವಿಧಾನದ ಜಾತಕವಿದ್ದಂತೆ.
-ಡಾ.ಕೆ.ಎಮ್. ಮುನ್ಶಿ (ಸಂವಿಧಾನ ಸಭೆಯ ಸದಸ್ಯರು)
• ಪ್ರಸ್ತಾವನೆ ಸಂವಿಧಾನದ ಐಡೆಂಟಿಟಿ ಕಾರ್ಡ್.
-ನಾನಿ ಫಾಲ್ಕಿವಾಲ (ಪ್ರಸಿದ್ಧ ವಕೀಲರು)
• ನಾವು ಇಷ್ಟು ವರ್ಷಗಳ ಕಾಲ ಯಾವುದರ ಕನಸು ಕಂಡಿದ್ದೆವೋ ಅದನ್ನು ಸಂವಿಧಾನದ ಪ್ರಸ್ತಾವನೆ ವ್ಯಕ್ತಪಡಿಸುತ್ತದೆ.
-ಸರ್ ಅಲ್ಲಾಡಿ ಕೃಷ್ಣಸ್ವಾಮಿ ಐಯ್ಯರ್
(ಸಂವಿಧಾನ ಸಭೆಯ ಸದಸ್ಯರು)
ಪ್ರಸ್ತಾವನೆಯು ಕಾನೂನು ಮತ್ತು ನೀತಿ ರಚನೆಗೆ ಒಂದು ದಿಕ್ಕನ್ನು ಸೂಚಿಸುತ್ತದೆ. ಸರ್ಕಾರಗಳು ಯಾವ ಕಾನೂನು ಮಾಡಬೇಕು, ಯಾವ ನೀತಿ ನಿರೂಪಿಸಬೇಕು ಮತ್ತು ಆ ಕಾನೂನಿನ ಉದ್ದೇಶ ಇತ್ಯಾದಿ ಯಾವುದಾಗಿರಬೇಕು ಎಂಬುದನ್ನು ಪ್ರಸ್ತಾವನೆ ನಿರ್ದೇಶಿಸುತ್ತದೆ. ಪ್ರಸ್ತಾವನೆಯು ಯಾವ ಉದ್ದೇಶವನ್ನು ಈಡೇರಿಸಲು ಮುಂದಾಗುತ್ತದೋ ಅದಕ್ಕೆ ದಾರಿಯನ್ನು ತೋರಿಸುತ್ತದೆ. ಸಂವಿಧಾನ ಯಾವ ಆದರ್ಶವನ್ನು ಪಾಲಿಸಬೇಕೆಂದು ಹೇಳುತ್ತದೋ ಅದನ್ನು ಪ್ರಸ್ತಾವನೆ ವಿವರಿಸುತ್ತದೆ. ದೇಶದ ಸಾಮಾಜಿಕ ಮತ್ತು ಅರ್ಥಿಕ ಅಭಿವೃದ್ಧಿಯ ಗುರಿಯನ್ನು ಯಾವ ರೀತಿ ಸಾಧಿಸಬೇಕು ಎಂಬುದನ್ನು ಪ್ರಸ್ತಾವನೆ ಸೂಚಿಸುತ್ತದೆ.
-(ಬೆನ್ನುಡಿಯಿಂದ)

Specification

Writer Information

Weight0.20 kg
AuthorsY G Muralidharan

Customer Reviews

Reviews

There are no reviews yet.

Be the first to review “ಭಾರತ ಸಂವಿಧಾನ ಪ್ರಸ್ತಾವನೆ | Bharatha Samvidhana Prastavane”

Your email address will not be published. Required fields are marked *