ತೇಜಸ್ವಿ ಕೆಲವು ಪ್ರಸಂಗಗಳು | Tejaswi Kelavu Prasangagalu
₹150.00 Original price was: ₹150.00.₹135.00Current price is: ₹135.00.
ಅಂಬಿಕಾತನಯದತ್ತನ ಹಾಡ ಬೆಳುದಿಂಗಳ ನೋಡs...| Ambikatanayadattana Haada Beludingala Noda
₹150.00 Original price was: ₹150.00.₹135.00Current price is: ₹135.00.
ಮಾಸ್ತಿ ಜೀವನ ಚಿತ್ರಗಳು | Masti Jeevana Chitragalu
Publisher :
Amulya Pustaka
ISBN :
978-81-982263-7-2
Publication Date :
2025
Edition :
2nd edition
No of Pages :
108
ಕೃತಿಯಲ್ಲಿ ಮಾಸ್ತಿಯವರ ಬದುಕಿನ ವಿಭಿನ್ನ ಘಟನೆ, ಅನುಭವ ಮತ್ತು ಮನಸ್ಥಿತಿಯನ್ನು ಪುಟ್ಟ ಪುಟ್ಟ ಬರಹಗಳಲ್ಲಿ ಆಕರ್ಷಕವಾಗಿ ಕಟ್ಟಿಕೊಡುವ ಪ್ರಯತ್ನ ಇಲ್ಲಿ ಯಶಸ್ವಿಯಾಗಿದೆ.
₹150.00 Original price was: ₹150.00.₹135.00Current price is: ₹135.00.
98 in stock
98 in stock
Description
‘ಶಬ್ದ ಗಾರುಡಿಗ’ ಎಂದು ಬೇಂದ್ರೆಯವರಿಗೆ ಹೇಳಲಾಗಿದೆ ಆದರೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಸಮಯದಲ್ಲಿ ವಯೋವೃದ್ಧರಾಗಿದ್ದರೂ ಮಾಸ್ತಿ ಅವರು ತಮಗೆ ಬಂದ ಏಳುನೂರಾ ಐವತ್ತು ಪತ್ರಗಳಿಗೆ ಸ್ವತಃ ತಾವೇ ಕೈಬರಹದಲ್ಲಿ ಉತ್ತರ ನೀಡಿರುವುದು ಸಾಮಾನ್ಯ ಸಂಗತಿಯಲ್ಲ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮೊಟ್ಟ ಮೊದಲು ಕನ್ನಡದಲ್ಲಿ ಮಾತನಾಡಿದ ಅಸಾಧಾರಣ ಕನ್ನಡ ಪ್ರೇಮದ ಮಾಸ್ತಿ ಅವರಿಗೆ ‘ಶಬ್ದ ಗಾರುಡಿಗ’ ಎಂಬುದನ್ನು ಪುನರುಚ್ಚರಿಸುವ ಮನಸ್ಸಾಯಿತು.
“ಮಾಸ್ತಿ ಜೀವನ ಚಿತ್ರಗಳು” ಓದುಗನಲ್ಲಿ ಭಾವ-ಬುದ್ಧಿಗಳೆರಡನ್ನೂ ಹಿಡಿದಿಟ್ಟು, ನಿರಂತರ ಓದಿಸಿಕೊಂಡು ಹೋಗುತ್ತದೆ. ಕೈಗೆ ಕೃತಿ ತಲುಪುತ್ತಲೇ ಕೊನೆಯವರೆಗೂ ಓದಿ ಮುಗಿಸಿಯೇ ಮೇಲೆದ್ದೆ. ಮನ ಸಂತೃಪ್ತವಾಯಿತು. ಸನ್ಮಾನ್ಯ ಲೇಖಕರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಲೇಖಕರಿಗೆ ಪ್ರೇರಣೆ ನೀಡಿ ಅವರಿಂದ ಈ ಅದ್ಭುತವಾದ ಕೃತಿಯನ್ನು ಬರೆಯಿಸಿಲು ಕಾರಣೀಭೂತರಾದ ‘ಅಮೂಲ್ಯ ಪುಸ್ತಕ’ ಪ್ರಕಾಶನಕ್ಕೆ ಸುಂದರವಾಗಿ ಅಚ್ಚುಕಟ್ಟಾದ ವಿನ್ಯಾಸದೊಂದಿಗೆ ಮುದ್ರಿಸಿದ ಮುದ್ರಕರಿಗೂ ಹೃದಯಪೂರ್ವಕ ಧನ್ಯವಾದಗಳು ಹಾಗೂ ವಂದನೆಗಳು 

~ ರಾಜೇಶ್ವರಿ ವಿ. ಪಾಟೀಲ
(ಸಹಾಯಕ ಆಡಳಿತ ಅಧಿಕಾರಿಗಳು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರ (HFWTC) ಹುಬ್ಬಳ್ಳಿ)
Customer Reviews
Be the first to review “ಮಾಸ್ತಿ ಜೀವನ ಚಿತ್ರಗಳು | Masti Jeevana Chitragalu” Cancel reply




















Political | ರಾಜಕೀಯ










Reviews
There are no reviews yet.