ಡಯಾಬಿಟಿಸ್‌ ರಿವರ್ಸಲ್‌ ಟಿಪ್ಸ್‌ | Diabetes Reversal Tips

Publisher : Amulya Pustaka
Publication Date : 2025
Edition : 3rd
No of Pages : 104
(4 customer reviews)

ಸರಳವಾಗಿ ಮನೆಯಲ್ಲಿಯೇ ಡಯಾಬಿಟಿಸ್‌ ರಿವರ್ಸಲ್‌ ಮಾಡಿಕೊಳ್ಳಿ..

ಡಯಾಬಿಟಿಸ್ ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರನ್ನು ಕಾಡುತ್ತಿದೆ. ಔಷಧಿ ಸೇವನೆಯಿಂದ ಹಲವರು ಸುಸ್ತು ಹೊಡೆಯುತ್ತಾರೆ. ಈ ರೋಗದ ಮೇಲೆ ನಿಯಂತ್ರಣ ಸಾಧಿಸುವ ಮತ್ತು ಅದನ್ನು ರಿವರ್ಸಲ್ ಮಾಡಿಕೊಳ್ಳುವ ಕೆಲವು ವಿಧಾನಗಳು ಈ ಕೃತಿಯಲ್ಲಿವೆ

Original price was: ₹180.00.Current price is: ₹160.00.

51 in stock

51 in stock

Description

ಡಾಕ್ಟರ್ ಜಾರ್ಜ್ ಅವರ ಅಸಿಸ್ಟೆಂಟ್ ಆಗಿ ಕೆಲಸ ಮಾಡುವಾಗ ಡಯಾಬಿಟಿಸ್‌ನಲ್ಲಿ ಅದಮ್ಯ ಆಸಕ್ತಿ ಬೆಳೆಸಿಕೊಂಡ ಡಾಕ್ಟರ್ ಪ್ರೀತಮ್ ಚೆನ್ನೈನಲ್ಲಿರುವ ವಿಶ್ವ ಆರೋಗ್ಯ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಯಾಬಿಟಿಸ್ ರಿಸರ್ಚ್ ಸೆಂಟರ್‌ನಲ್ಲಿ ಪೋಸ್ಟ್ ಗ್ರಾಜುಯೇಟ್ ಫೆಲೋಶಿಪ್ ಮುಗಿಸಿದ್ದಾರೆ. ಅಂತರಾಷ್ಟ್ರೀಯ ಏಷ್ಯನ್ ಜರ್ನಲ್ ಆಫ್ ಡಯಾಬಿಟಲಜಿನಲ್ಲಿ ಹೊಸ ಇನ್ಸುಲಿನ್‌ಗಳ ಬಗ್ಗೆ ಪ್ರಬಂಧ ಮಂಡಿಸಿರುತ್ತಾರೆ. ಶಿವಮೊಗ್ಗದಲ್ಲಿ ಕಳೆದ 18 ವರ್ಷಗಳಿಂದ ಡಯಾಬಿಟಿಸ್ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಧುಮೇಹದಲ್ಲಿ ಔಷಧಿಗಳು ಕೇವಲ ತಾತ್ಕಾಲಿಕ ಪರಿಹಾರ ಮಾತ್ರ, ನಮ್ಮ ಜೀವನ ಶೈಲಿಯೇ ಅದಕ್ಕೆ ಸರಿಯಾದ ಉತ್ತರ ಎಂದು ಪ್ರತಿಪಾದಿಸುತ್ತಿರುವ ಡಾಕ್ಟರ್ ಪ್ರೀತಮ್ ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿ ಡಾಕ್ಟರ್ ಪ್ರೀತಮ್ ಡಯಾಬಿಟಿಸ್ ಎಜುಕೇಶನ್ ಮತ್ತು ರಿವರ್ಸಲ್ ಸೆಂಟರ್ ಹೊಂದಿದ್ದಾರೆ. ಡಾಕ್ಟರ್ ಪ್ರೀತಮ್ಸ್ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ನಡೆಸುವ ಪರೀಕ್ಷೆಯನ್ನು ಪಾಸ್ ಮಾಡಿ ಅಧಿಕೃತ ಕ್ರಿಕೆಟ್ ಅಂಪೈರ್ ಕೂಡ ಆಗಿರುತ್ತಾರೆ. ಇದು ಅವರ ಮೂರನೆಯ ಕೃತಿ. ಮೊದಲ ಎರಡು ಕೃತಿಗಳು ಕನ್ನಡದಲ್ಲಿ “ಡಯಾಬಿಟಿಸ್ ರಿವರ್ಸಲ್ ಸತ್ಯ ಮತ್ತು ಮಿಥ್ಯ” ಮತ್ತು ಇಂಗ್ಲಿಷ್‌ನಲ್ಲಿ “ಫುಡ್ ಸೆಕ್ಸ್ ಅಂಡ್ ಡಯಾಬಿಟಿಸ್”. ವಿಜಯ ಕರ್ನಾಟಕ ಮತ್ತು ಬೆಂಗಳೂರು ಮಿರರ್ ಪತ್ರಿಕೆಗಳು ಡಯಾಬಿಟಿಸ್ ರಿವರ್ಸಲ್‌ನಲ್ಲಿ ಮಾಡಿರುವ ಸಂಶೋಧನೆಗಾಗಿ ಪ್ರಶಸ್ತಿಯನ್ನು ಕೂಡ ಕೊಟ್ಟು ಗುರುತಿಸಿವೆ.

Specification

Writer Information

Weight0.20 kg
AuthorsDr Preetham Biliele

Customer Reviews

4 reviews for ಡಯಾಬಿಟಿಸ್‌ ರಿವರ್ಸಲ್‌ ಟಿಪ್ಸ್‌ | Diabetes Reversal Tips

  1. Vairamudigowda Prakasha –

    Good book

  2. Gangadhar B –

    Na

  3. Prasad g k –

    Good Book

  4. Ranganatha Rao kg –

    ಡಯಾಬೆಟಿಕ್ ರಿವರ್ಸಲ್ ಕರ್ವಲೋ ಚಾಲೆಂಜ್🙏🙏🙏

Add a review

Your email address will not be published. Required fields are marked *