ಕೀರ್ತನ ಶರಭ | Kerthana Sharabha
ಕೀರ್ತನ ಶರಭ | Kerthana Sharabha Original price was: ₹100.00.Current price is: ₹90.00.
Back to products
ಬಂಗಾರ ಕಡ್ಡಿ ಡೇರೆ ಹೂವು | Bangarada Kaddi Dere Hoo
ಬಂಗಾರ ಕಡ್ಡಿ ಡೇರೆ ಹೂವು | Bangarada Kaddi Dere Hoo Original price was: ₹280.00.Current price is: ₹252.00.

ಕನ್ನಡ ಜ್ಞಾನೇಶ್ವರಿ | Kannada Jnaneshwari

Author : ರಂ.ಶಾ. ಲೋಕಾಪರ
Publisher : Amulya Pustaka
Publication Date : 2003
Edition : 1st
No of Pages : 576

ನಾಮದೇವ ಹೇಳುತ್ತಾನೆ- ಜ್ಞಾನೇಶ್ವರಿಯು ಗ್ರಂಥಗಳಲ್ಲಿ ಶ್ರೇಷ್ಠವಾದುದು. ಇದರ ಒಂದಾದರೂ ಓವಿಯನ್ನು ಅನುಭವಿಸಬೇಕು.

400.00

6 in stock

6 in stock

Description

ಸಂತ ನಾಮದೇವ (ಕ್ರಿ. ಶ. ೧೨೭೦-೧೩೪೦), ಮೂಲತಃ ಮರಾಠಿಯವರಾದರೂ, ಉತ್ತರ ಭಾರತದ ದೇಶ್ಯ ಭಾಷೆಗಳಲ್ಲಿ ರಚನೆ ಮಾಡಿದವರು; ಅವರನ್ನು ಕುರಿತಾಗಿ ತುಲಸೀದಾಸ, ರೈದಾಸ, ರಾಮಾನಂದ, ಕಬೀರ, ನರಸೀ ಮೆಹತಾ, ಮೀರಾ ಮೊದಲಾದವರು ಆದರದಿಂದ ಉಲ್ಲೇಖಿಸಿದ್ದಾರೆ. ಅವರ ಅನೇಕ ರಚನೆಗಳು ಸಿಖ್ಖರ ಧರ್ಮಗ್ರಂಥವಾದ ‘ಗುರುಗ್ರಂಥ ಸಾಹಿಬ್’ ದಲ್ಲಿ ಅಳವಡಿಸಲಾಗಿವೆ.

ಈ ಜ್ಞಾನೇಶ್ವರಿಯ ಬಗ್ಗೆ ಅವರು ಹೇಳುವುದು : ನಾಮಾ ಮಣೇ ಗ್ರಂಥ ಶ್ರೇಷ್ಠ ಜ್ಞಾನದೇವೀ | ಏಕ ತರೀ ಓವೀ ಅನುಭವಾವೀ |

ನಾಮದೇವ ಹೇಳುತ್ತಾನೆ- ಜ್ಞಾನೇಶ್ವರಿಯು ಗ್ರಂಥಗಳಲ್ಲಿ ಶ್ರೇಷ್ಠವಾದುದು. ಇದರ ಒಂದಾದರೂ ಓವಿಯನ್ನು ಅನುಭವಿಸಬೇಕು.

Specification

Writer Information

Weight1.45 kg

Customer Reviews

Reviews

There are no reviews yet.

Be the first to review “ಕನ್ನಡ ಜ್ಞಾನೇಶ್ವರಿ | Kannada Jnaneshwari”

Your email address will not be published. Required fields are marked *