Back to products
ಅವಳು ಬದುಕ ಕಲಿಸಿದವಳು | Avalu Baduka Kalisidavalu
₹280.00 Original price was: ₹280.00.₹265.00Current price is: ₹265.00.
ಬಂಗಾರ ಕಡ್ಡಿ ಡೇರೆ ಹೂವು | Bangarada Kaddi Dere Hoo
Author :
ನವೀನ್ ತೇಜಸ್ವಿ
Publisher :
ಭೀಮ ಪುಸ್ತಕ
ISBN :
978-93-58768-5-6
Publication Date :
2026
Edition :
1st
No of Pages :
248
ಮಲೆನಾಡಿನ ಹಳ್ಳಿಯೊಂದರಲ್ಲಿ ಇಂದಿನ ದಿನ ನಡೆಯುವ ಮನಮುಟ್ಟುವ ಹತ್ತು ಕತೆಗಳು. ಎಲ್ಲ ಕತೆಗಳು ನೈಜ ಘಟನೆ ಆಧಾರಿತ ಕತೆಗಳು. ಇವತ್ತಿನ ದಿನ, ಒಂದೇ ಊರಿನಲ್ಲಿ ನಡೆಯುವ ಈ ಕತೆಗಳು ಒಂದೊಂದಾಗಿ ಓದಿದಾಗ ಸಣ್ಣ ಕತೆಗಳಾಗಿ ಓದಿಸಿಕೊಂಡರೆ, ಹತ್ತು ಕತೆಗಳನ್ನು ಒಟ್ಟಾಗಿ ಓದಿದಾಗ ಬೇರೆ ಬೇರೆ ಕತೆಗಳಲ್ಲಿ ಮತ್ತೆ ಮತ್ತೆ ಕಾಣುವ ಅದೇ ಪಾತ್ರಗಳ, ಜಾಗಗಳ ಕಾರಣದಿಂದ ಕಾಂಪೋಸಿಟ್ ನಾವೆಲ್ (ಸಂಕೀರ್ಣ ಕಾದಂಬರಿ) ಓದಿದ ಅನುಭವವನ್ನು ನೀಡುತ್ತದೆ. ಎಲ್ಲ ಕತೆಗಳಲ್ಲಿ ಸಹಜವಾಗೇ ದುಡಿಯುವ ವರ್ಗದ ನೋವು, ನಲಿವು, ಆಸೆ, ಆಕಾಂಕ್ಷೆ, ಹೋರಾಟ, ಭರವಸೆಗಳು ಮೂಡಿವೆ. ಇಲ್ಲಿನ ಕತೆಗಳಿಗೆ 2024ರ ಪ್ರತಿಷ್ಟಿತ ಟೋಟೋ ಪ್ರಶಸ್ತಿ ದೊರೆತಿದೆ.
₹280.00 Original price was: ₹280.00.₹252.00Current price is: ₹252.00.
99 in stock
99 in stock
Description
Specification
Writer Information
| Weight | 0.30 kg |
|---|
Customer Reviews
Be the first to review “ಬಂಗಾರ ಕಡ್ಡಿ ಡೇರೆ ಹೂವು | Bangarada Kaddi Dere Hoo” Cancel reply




















Political | ರಾಜಕೀಯ










Reviews
There are no reviews yet.