ಎಡೆ | Ede
ಎಡೆ | Ede Original price was: ₹150.00.Current price is: ₹135.00.
Back to products
ಪ್ಯಾಪಿಯ ಪತಂಗ | Pyapiya Patanga
ಪ್ಯಾಪಿಯ ಪತಂಗ | Pyapiya Patanga Original price was: ₹120.00.Current price is: ₹108.00.

ಈಗ ಭಾರತ ಮಾತಾಡಬೇಕಾಗಿದೆ | Iga Bharatha Matadabekagide

Author : Shashikanta | A S Putige | Devanura Mahadeva
Publisher : Ki Ram Prakashana
Publication Date : 2025
Edition : 1st
No of Pages : 88

Original price was: ₹70.00.Current price is: ₹63.00.

30 in stock

30 in stock

Description

ಸ್ವಾತಂತ್ರ್ಯಕ್ಕೆ ಗಂಡಾಂತರ

ಚರಿತ್ರೆ ಮತ್ತೆ ಮರುಕಳಿಸುತ್ತದೆಯೇ ? ಈ ಯೋಚನೆ ನನ್ನಲ್ಲಿ ಆತಂಕ ಮೂಡಿಸುತ್ತದೆ . ನಮಗೆ ಈಗಾಗಲೇ ಇದ್ದ ಹಳೆಯ ಶತ್ರುಗಳಾದ ಜಾತಿ, ಧರ್ಮಗಳ ಜೊತೆಗೆ ವಿಭಿನ್ನ ಮತ್ತು ವಿರೋಧಿ ರಾಜಕೀಯ ಸಿದ್ಧಾಂತಗಳ ಹಲವು ರಾಜಕೀಯ ಪಕ್ಷಗಳು ಸೇರಿಕೊಳ್ಳುತ್ತವೆ . ಈ ವಾಸ್ತವ ಅರಿವಾದ ಕೂಡಲೇ ನನ್ನ ಆತಂಕ ಇನ್ನು ತೀವ್ರವಾಗುತ್ತದೆ. ಭಾರತೀಯರು ದೇಶವನ್ನು ತಮ್ಮ ಮತಧರ್ಮಗಳಿಗಿಂತ ಮುಖ್ಯವೆಂದು ಭಾವಿಸುತ್ತಾರೆಯೋ ಅಥವಾ ಅವರಿಗೆ ತಮ್ಮ ದೇಶಕ್ಕಿಂತ ತಮ್ಮ ಮತ ಧರ್ಮಗಳೇ ಹೆಚ್ಚು ಮುಖ್ಯವಾಗುತ್ತದೋ ? ನನಗೆ ಗೊತ್ತಾಗುತ್ತಿಲ್ಲ .ಆದರೆ ಇಷ್ಟಂತೂ ಖಚಿತ .ರಾಜಕೀಯ ಪಕ್ಷಗಳು ಜಾತಿ ಧರ್ಮವನ್ನೇ ದೇಶಕ್ಕಿಂತ ಮುಖ್ಯ ಎಂದು ಭಾವಿಸಿದರೆ ನಮ್ಮ ಸ್ವಾತಂತ್ರ್ಯಕ್ಕೆ ಎರಡನೇ ಬಾರಿ ಗಂಡಾಂತರ ಬಂದಂತೆ .ಹಾಗೇನಾದರೂ ಆದರೆ ಬಹುಶಃ ಸ್ವಾತಂತ್ರ್ಯ ಅನ್ನುವುದು ನಮಗೆ ಮತ್ತೆ ಸಿಗುವುದಿಲ್ಲ. ಅದನ್ನು ಶಾಶ್ವತವಾಗಿ ಕಳೆದುಕೊಂಡು ಬಿಡುತ್ತೇವೆ .ಇದರ ವಿರುದ್ಧ ನಾವೆಲ್ಲರೂ ಅಚಲವಾಗಿ ನಿಲ್ಲಬೇಕು .ನಮ್ಮಲ್ಲಿ ಕೊನೆಯ ಹನಿ ರಕ್ತ ಇರುವವರಿಗೆ ನಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ದೃಢಸಂಕಲ್ಪ ಮಾಡಬೇಕು.

ಡಾ. ಬಿ .ಆರ್ . ಅಂಬೇಡ್ಕರ್

Specification

Writer Information

Weight0.10 kg

Customer Reviews

Reviews

There are no reviews yet.

Be the first to review “ಈಗ ಭಾರತ ಮಾತಾಡಬೇಕಾಗಿದೆ | Iga Bharatha Matadabekagide”

Your email address will not be published. Required fields are marked *