ಪೆನ್ನು ಪೇಪರ್ |Pennu Paper
₹160.00 Original price was: ₹160.00.₹144.00Current price is: ₹144.00.
ಸ್ವೈಪ್ ರೈಟ್ | Swipe Right
₹250.00 Original price was: ₹250.00.₹225.00Current price is: ₹225.00.
ಕತೆ ಡಬ್ಬಿ |Kathe Dabbi
Author :
ರಜನಿ ರಾಘವನ್| Rajani Raghavan
Publisher :
Bahuroopi
ISBN :
978-81-949833-9-2
Publication Date :
2025
Edition :
25th
No of Pages :
172
ನಿಜವಾದ ಪ್ರೀತಿಗೆ ತಾಳ್ಮೆ ಇರುತ್ತೆ. ಇನ್ನೊಬರಿಗೋಸ್ಕರ ನಿರ್ಧಾರಾನ ಬದಲಾಯಿಸಬೇಡಿ.
₹200.00 Original price was: ₹200.00.₹180.00Current price is: ₹180.00.
39 in stock
39 in stock
Description
ರಂಜನಿ ರಾಘವನ್ ಬರೆಯುವ ಕತೆಗಳಲ್ಲ ನನ್ನನ್ನು ಥಟ್ಟನೆ ಆಕಷಿ ದು ಅವರು. ಕತೆ ಹೇಳುವ ಶೈಲಿ, ಕತೆಯನ್ನು ಅವರು ಅತ್ಯುತ್ತಾಹದಿಂದ ಹೇಳುತ್ತಾ ಹೋಗುತ್ತಾರೆ. ಆ ಕತೆಗೆ ಬೇಕಾದ ಪರಿಸರವನ್ನು ಕಟ್ಟಿಕೊಡುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅವರ ಕತೆಗಳಿಗೆ ಸುಸ್ತಾಗುವುದಿಲ್ಲ. ಓದುಗನನ್ನೂ ಅವು ದಣಿಸುವುದಿಲ್ಲ. ಅವರು ಈಗ ಬರೆಯುತ್ತಿರುವ ಕಟ್ಟದ ಕತೆಗಳಿಂದ ಹುಟ್ಟದ ಕತೆಗಳತ್ತ ಹೊರಳಿಕೊಂಡರೆ ಮತ್ತಷ್ಟು ಸಮೃದ್ಧವಾದ ಕತೆಗಳನ್ನು ಅವರಿಂದ ನಿರೀಕ್ಷೆ ಮಾಡಬಹುದು ಎಂಬ ಬಗ್ಗೆ ನನಗೆ ಯಾವ ಅನುಮಾನವೂ ಇಲ್ಲ. -ಜೋಗಿ




















Political | ರಾಜಕೀಯ










Reviews
There are no reviews yet.