ಅಪ್ಪ ಅಂದ್ರೆ ಆಕಾಶ |Appa Andre Aakaasha
ಅಪ್ಪ ಅಂದ್ರೆ ಆಕಾಶ |Appa Andre Aakaasha Original price was: ₹180.00.Current price is: ₹162.00.
Back to products
ಮತ್ತೆ ಹಾಡಿತು ಕೋಗಿಲೆ |Matte Haaditu Kogile
ಮತ್ತೆ ಹಾಡಿತು ಕೋಗಿಲೆ |Matte Haaditu Kogile Original price was: ₹160.00.Current price is: ₹144.00.

ಅಮ್ಮ ಹೇಳಿದ ಎಂಟು ಸುಳ್ಳುಗಳು |Amma Helida Entu Sullugalu

Author : A R Manikanth
Publisher : Neelima Prakashana
Publication Date : 2025
Edition : 1,90,000
No of Pages : 164

ಮಧ್ಯ ವಯಸ್ಸು ದಾಟಿದ ನಂತರ ಕನ್ನಡಿ ನೋಡುವುದನ್ನು ಕಡಿಮೆ
ಮಾಡ್ತಾರೆ . ಯಾಕೆ ಅಂದರೆ ಆಗ ಕನ್ನಡಿ ತೋರಿಸುವ ಸತ್ಯ ಒಪ್ಪಿಕೊಳ್ಳಲು ಎಲ್ಲರೂ ಹಿಂಜರಿಯುತ್ತಾರೆ

Original price was: ₹180.00.Current price is: ₹162.00.

20 in stock

20 in stock

Description

‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಎ.ಆರ್. ಮಣಿಕಾಂತ್ ಅವರ ಲೇಖನ ಸಂಕಲನ. ಈ ಕೃತಿ 25 ಮುದ್ರಣ ಕಂಡಿದ್ದು, 2009ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದೆ. ಇಲ್ಲಿ ಸ್ಪೂರ್ತಿದಾಯಕ ಕಥನಗಳಿವೆ. ಈ ಕೃತಿಯಲ್ಲಿ ದೇವ್ರಿದಾನೆ ಬಿಡಪ್ಪಾ, ಅಮ್ಮ, ತಂದೆಗೆ ಮಗಳ ಪತ್ರ, ತಲ್ಲಣಿಸದಿರು ಕಂಡ್ಯಾ, ಅವನಿಗೆ, ಕಲಾಂ ಪತ್ರ ಬರೆದರು, ಅವಳು ಸತ್ತ ನಂತರವೂ ಮಾತಾಡಿದಳು, ಜನಪ್ರತಿನಿಧಿಗಳಿಗೆ ಒಂದು ಬಹಿರಂಗ ಪತ್ರ, ಕೈ ಇಲ್ಲ ಕಾಲಿಲ್ಲ ಚಿಂತೆಯೂ ಇಲ್ಲ, ಅಮ್ಮ ಹೇಳಿದ ಎಂಟು ಸುಳ್ಳುಗಳು ಸೇರಿದಂತೆ 35 ಸ್ಪೂರ್ತಿದಾಯಕ ಲೇಖನಗಳಿವೆ.

Specification

Writer Information

Weight0.20 kg
AuthorsA R Manikanth

Customer Reviews

Reviews

There are no reviews yet.

Be the first to review “ಅಮ್ಮ ಹೇಳಿದ ಎಂಟು ಸುಳ್ಳುಗಳು |Amma Helida Entu Sullugalu”

Your email address will not be published. Required fields are marked *