Back to products
ಕರ್ವಾಲೊ | Carvalho
ಕರ್ವಾಲೊ | Carvalho Original price was: ₹144.00.Current price is: ₹140.00.

ರುದ್ರಪ್ರಯಾಗದ ಭಯಾನಕ ನರಭಕ್ಷಕ | Rudraprayagada Narabhakshaka

Author : K P Purnachandra Tejasvi | ಕೆ ಪಿ ಪೂರ್ಣಚಂದ್ರ ತೇಜಸ್ವಿನಿ
Publisher : Pustaka Prakashana
Publication Date : 2025
Edition : 18th
No of Pages : 158

Original price was: ₹129.00.Current price is: ₹120.00.

30 in stock

30 in stock

Description

ನಾಳೆ ಬೆಳಗಾದರೆ ನಮ್ಮಲ್ಲಿ ಯಾರು ಇರುತ್ತೇವೋ! ಯಾರು ಇರುವುದಿಲ್ಲವೋ! ಎನ್ನುವಂಥ ಸಂದರ್ಭದಲ್ಲೂ ಜಿಮ್ ಕಾರ್ಬೆಟ್ ಬಗ್ಗೆ ನಂಬಿಕೆ ಕಳೆದುಕೊಳ್ಳದೆ ಜೀವದ ಹಂಗು ತೊರೆದು ಕಾರ್ಬೆಟ್‌ನ ಅಸದೃಶ ಸಾಹಸದಲ್ಲಿ ಪಾಲ್ಗೊಂಡ ಘರ್ವಾಲಿನ ಯುಗ್ಧ ರೈತರೂ ಸಾಮಾನ್ಯರೂ ಈ ಕೃತಿಯಲ್ಲಿ ಅವಿಸ್ಮರಣೀಯರಾಗಿ ಚಿತ್ರಿಸಲ್ಪಟ್ಟಿದ್ದಾರೆ.

ರುದ್ರಪ್ರಯಾಗದ ನರಭಕ್ಷಕ ಮೈ ನವಿರೇಳಿಸುವಂಥ ಸತ್ಯಕಥೆಯಾಗಿರು ವಂತೆಯೇ ಅದ್ಭುತ ಕಲಾಕೃತಿಯೂ ಆಗಿದೆ.

ಕೆ.ಪಿ.ಪೂರ್ಣಚಂದ್ರ ತೇಜಸ್ವಿ

Customer Reviews

Reviews

There are no reviews yet.

Be the first to review “ರುದ್ರಪ್ರಯಾಗದ ಭಯಾನಕ ನರಭಕ್ಷಕ | Rudraprayagada Narabhakshaka”

Your email address will not be published. Required fields are marked *