ಮಿಲ್ಟ್ರಿ ಟ್ರಂಕು | Miltry Tranku
₹185.00 Original price was: ₹185.00.₹175.00Current price is: ₹175.00.
ಬೆಳಕಿನ ತೆನೆ | Belakina Tene
₹125.00
ಗೋಳಿಮರ | Golimara
Publisher :
Amulya Pustaka
ISBN :
978-81-969505-2-1
Publication Date :
2024
Edition :
1st
No of Pages :
128
ಗೋಪಾಲಕೃಷ್ಣ ನಾಯಕರ ಕಥೆಗಳು ಮನುಷ್ಯ ಸಂಬಂಧ, ಧೋರಣೆ, ಸ್ವಾರ್ಥ, ಸಮಕಾಲೀನ ಸಮಾಜದ ಓರೆ-ಕೋರೆಗಳನ್ನು ಸೂಕ್ಷ್ಮವಾಗಿ ಮನಮುಟ್ಟುವಂತೆ ವಿವರಿಸುತ್ತವೆ. ‘ಗೋಳಿಮರ’ದ ತಾಯಕ್ಕನ ಕಥೆ ಪರಿಸರ ಕಾಳಜಿಯನ್ನು ವಿಭಿನ್ನವಾಗಿ ತೆರೆದಿಡುತ್ತಲೇ ಸಮಾಜದಲ್ಲಿ ಪರ್ಯಾವರಣದ ಬಗೆಗಿನ ಇಂದಿನ ಜನರ ಧೋರಣೆಯನ್ನು ಅರ್ಥೈಸುತ್ತದೆ. ಒಂದೊಂದು ಕಥೆ ಒಂದೊಂದು ವಸ್ತು ವಿಷಯ ನಿರೂಪಣೆಯಿಂದಾಗಿ ಓದುಗರನ್ನು ತನ್ನೊಳಗೆ ಒಳಗೊಳ್ಳುವುದರಲ್ಲಿ ಸಂಶಯವಿಲ್ಲ.
₹175.00 Original price was: ₹175.00.₹165.00Current price is: ₹165.00.
100 in stock
100 in stock
Description
ಗೋಪಾಲಕೃಷ್ಣ ನಾಯಕರ ಹದಿನಾಲ್ಕು ಕತೆಗಳ ಸಂಕಲನ ನಿರೂಪಣೆ, ಶೈಲಿಯ ದೃಷ್ಟಿಯಿಂದ ವಿಭಿನ್ನವಾಗಿದೆ. ಕರಾವಳಿ ಸೀಮೆಯ ನಿಸರ್ಗದ ಚಿಕ್ಕ ಚಿಕ್ಕ ಗ್ರಾಮಗಳೆಂಬ ಕೊಪ್ಪಗಳಲ್ಲಿ ನೆಲೆಸಿರುವ ಜನರ ದೈನಂದಿನ ಜೀವನದ ತವಕ- ತಲ್ಲಣಗಳು, ಧಾವಂತಗಳು ಮನಮುಟ್ಟುವಂತೆ ಚಿತ್ರಿತವಾಗಿವೆ. ಓದುಗರನ್ನು ಕುತೂಹಲದಿಂದ ತನ್ನೊಳಗೆ ಸೆಳೆಯುವ ಈ ಕಥನಲೋಕ ಹೊಸ ಸುಂದರ ಜಗತ್ತನ್ನು ತೆರೆದಿಡುತ್ತದೆ. ಈ ಸಂಕಲನದ ಕತೆಗಳನ್ನು ಓದಿ ಮುಗಿಸಿದಾಗ ಒಂದು ರೀತಿಯಲ್ಲಿ ಸಾಮಾಜಿಕ ದರ್ಶನವಾಗುವುದರಲ್ಲಿ ಸಂಶಯವಿಲ್ಲ. ಸುತ್ತಮುತ್ತಲಿನ ಸಮಾಜವನ್ನು ತೆರೆದ ಕಣ್ಣಿನಿಂದ ನೋಡಿದಾಗ ಇಂತಹ ಕತೆಗಳು ಪ್ರತಿಯೊಂದು ಊರು-ಕೇರಿಗಳಲ್ಲಿ ಇರಬಹುದೆಂಬ ಅರಿವು ಓದುಗರಿಗೆ ಉಂಟಾಗದೇ ಇರದು.
– ಡಾ. ಸಿದ್ಧಲಿಂಗಸ್ವಾಮಿ ವಸ್ತ್ರದ




















Political | ರಾಜಕೀಯ










Reviews
There are no reviews yet.