ಏಸೂರು ಕೊಟ್ಟರೂ ಈಸೂರು ಕೊಡೆವು|Aesuru Kottroo Esuru Kodevu
ಏಸೂರು ಕೊಟ್ಟರೂ ಈಸೂರು ಕೊಡೆವು|Aesuru Kottroo Esuru Kodevu Original price was: ₹110.00.Current price is: ₹100.00.
Back to products
ದೇವರು ಅರೆಸ್ಟ್ ಆದ | Devaru Arrest Aada
ದೇವರು ಅರೆಸ್ಟ್ ಆದ | Devaru Arrest Aada Original price was: ₹130.00.Current price is: ₹117.00.

ಪ್ರೇಮಪತ್ರದ ಆಫೀಸು ಮತ್ತು ಅವಳು | Premapatrada Officu Matthu Avalu

Publisher : Mavali Publication
ISBN : 978-81-971329-2-6
Publication Date : 2025
Edition : 2nd
No of Pages : 152

ತನಗಾಗಿ ಏನನ್ನೂ ಮಾಡಿಕೊಳ್ಳದ ನೀರಿನಂತೆ ನಾನು ನಿನ್ನನ್ನು ಪ್ರೀತಿಸುತ್ತೇನೆ……

Original price was: ₹180.00.Current price is: ₹162.00.

30 in stock

30 in stock

Description

‘ಇಲ್ಲಿ ಪ್ರೇಮಪತ್ರಗಳನ್ನು ಬರೆದು ಕೊಡಲಾಗುತ್ತದೆ’ ಎಂದು ಬೋರ್ಡ್ ನೇತು ಹಾಕಿಕೊಂಡು ಕೂತವನ ಬಳಿ ಯಾರೊಬ್ಬರೂ ಸುಳಿಯಲಿಲ್ಲ. ಲೋಕದಲ್ಲಿ ಎಷ್ಟೊಂದು ಪ್ರೇಮವಿದೆ, ಎಷ್ಟೊಂದು ಪ್ರೇಮಿಗಳಿದ್ದಾರೆ, ಹಾಗಿದ್ದೂ ಯಾಕೆ ಯಾರೂ ತನ್ನ ಬಳಿ ಬರುತ್ತಿಲ್ಲ? ಎಲ್ಲರಿಗೂ ಖುದ್ದಾಗಿ ಪ್ರೇಮಪತ್ರಗಳನ್ನು ಬರೆಯುವಷ್ಟು ಸಮಯ ಮತ್ತು ಸಂಯಮ ಇರುವುದಾದರೂ ಸಾಧ್ಯವೆ? ಎಂದು ಯೋಚಿಸಿ ತನ್ನ ಲೆಕ್ಕಾಚಾರ ಬುಡಮೇಲಾಗುತ್ತದೇನೋ ಅನ್ನಿಸಿ, ಇನ್ನೇನು ಈ ಆಫೀಸು ಮುಚ್ಚುವುದೇ ಒಳ್ಳೆಯದೇನೋ ಎಂಬ ತೀರ್ಮಾನಕ್ಕೆ ಬರುವವನಿದ್ದ. ಅಷ್ಟರಲ್ಲಿ, ಮೂವತ್ತರ ಆಸುಪಾಸಿನ ಯುವತಿಯೊಬ್ಬಳು ಆ ಆಫೀಸಿಗೆ ಬಂದು, ಒಂದು ಪ್ರೇಮ ಪತ್ರ ಬರೆದು ಕೊಡಬೇಕೆಂದು ಬೇಡಿಕೆಯಿಟ್ಟಳು…

‘ಪ್ರೇಮಕವಿಗೆ ನಮಸ್ಕಾರ’ ಎಂದೆ ‘ಕವಿಗೆ ನಮಸ್ಕಾರ ಎಂದರೆ ಸಾಕು, ಪ್ರೇಮವಿಲ್ಲದವನು ಕವಿ ಹೇಗಾಗುತ್ತಾನೆ?’ ಎಂಬ ದೃಢವಾದ ಉತ್ತರ ಬಂತು. ನಾನದನ್ನು “ಪ್ರೇಮವಿಲ್ಲದವನು ಮನುಷ್ಯ ಹೇಗಾಗುತ್ತಾನೆ?’ ಎಂದೇ ಕೇಳಿಸಿಕೊಂಡೆ..

Specification

Writer Information

Weight0.20 kg

Customer Reviews

Reviews

There are no reviews yet.

Be the first to review “ಪ್ರೇಮಪತ್ರದ ಆಫೀಸು ಮತ್ತು ಅವಳು | Premapatrada Officu Matthu Avalu”

Your email address will not be published. Required fields are marked *