ಆಚಾರ- ವಿಚಾರ | Achara -Vichara
ಆಚಾರ- ವಿಚಾರ | Achara -Vichara Original price was: ₹180.00.Current price is: ₹162.00.
Back to products

ವಿಚಾರಣೆ | Vicharane

Author : Dr . Ramalingappa T. Begur
Publisher : Svan Print
Publication Date : 2025
Edition : 1st
No of Pages : 206

Original price was: ₹200.00.Current price is: ₹180.00.

25 in stock

25 in stock

Description

ಆಪಾದಿತನ ನಿಜವಾದ ತಪ್ಪು ಏನು; ಅವನ ಮೇಲಿನ ಆಪಾದನೆಯಾದರೂ ಏನು; ಅವನನ್ನು ಏತಕ್ಕೆ ಅರೆಸ್ಟ್ ಮಾಡಲಾಯಿತು ಎಂಬ ಯಾವ ವಿವರವೂ ಇಲ್ಲದೆ ವಿಚಾರಣೆ ನಡೆಸಿದಂತೆ ಮಾಡಿ ಒಬ್ಬ ವ್ಯಕ್ತಿಗೆ ಮರಣದಂಡನೆ ವಿಧಿಸಬಹುದೆ? ವಿಚಾರಣೆಗೆ ಒಳಗಾಗುವವನ ದೃಷ್ಟಿಕೋನದಿಂದ ಈ ಕಾದಂಬರಿ ರಚನೆಯಾಗಿದೆ. ವಿಚಾರಣೆ ಮಾಡುವವರ ಮತ್ತು ವಿಚಾರಣಾ ವ್ಯವಸ್ಥೆಯ ದೃಷ್ಟಿಕೋನ ಇಲ್ಲಿ ಇಲ್ಲ.

ನಮ್ಮಲ್ಲು ಒಂದೊಂದು ಹಳ್ಳಿಯಲ್ಲು ತನ್ನದೇ ನ್ಯಾಯ ವ್ಯವಸ್ಥೆ ಇದೆ. ಒಂದೊಂದು ಸರ್ಕಾರಿ ಇಲಾಖೆಯಲ್ಲು ತನ್ನದೇ ನ್ಯಾಯವ್ಯವಸ್ಥೆ ಇದೆ. ಮೇಲ್ಮನವಿ ಪ್ರಾಧಿಕಾರಗಳೂ ಇವೆ. ಹಾಗೆಯೆ ಇದರ ಆಚೆಗೆ ಕೋರ್ಟುಗಳೂ ಇವೆ. ಅಲ್ಲಿ ಕಾನೂನು, ವಕೀಲರು, ನ್ಯಾಯಾಧೀಶರು, ಪೋಷಕ ಪಾತ್ರ ವಹಿಸುವ ಕೆಲಸಗಾರರ ಪರಿವಾರ ಇವೆಲ್ಲವೂ ಸೇರಿದ ಹಲವು ಶ್ರೇಣೀಕೃತ ವ್ಯವಸ್ಥೆಗಳಿವೆ. ಇವುಗಳನ್ನು ಒಟ್ಟಾರೆಯಾಗಿ ಏಕಕಾಲದಲ್ಲಿ ಇರುವ ಹಲವು ನ್ಯಾಯವ್ಯವಸ್ಥೆಗಳು ಎನ್ನಬಹುದು. ಈ ಎಲ್ಲವೂ ನ್ಯಾಯವ್ಯವಸ್ಥೆಗಳೇ. ಆದರೂ ಅಲ್ಲಿ ನ್ಯಾಯ ಕಳೆದುಹೋಗುವ; ಅನ್ಯಾಯ ಆಗುವ ಸಾಧ್ಯತೆಯೆ ಹೆಚ್ಚಾಗಿದೆ. ಯಾಕೆ ಹೀಗೆ? ಇಂತಹ ಪ್ರಶ್ನೆಯನ್ನು ಗಂಭೀರವಾಗಿ ಕೇಳಿಕೊಳ್ಳುವ ಕಥನವಾಗಿ ದಿ ಟ್ರಯಲ್ ಇದೆ.

Specification

Writer Information

Weight0.250 kg

Customer Reviews

Reviews

There are no reviews yet.

Be the first to review “ವಿಚಾರಣೆ | Vicharane”

Your email address will not be published. Required fields are marked *