ವೇದಾಂತ ರೆಜಿಮೆಂಟ್ |Vedantha Regiment
ವೇದಾಂತ ರೆಜಿಮೆಂಟ್ |Vedantha Regiment Original price was: ₹395.00.Current price is: ₹355.00.
Back to products
ಮಗಳಿಗೆ ಅಪ್ಪ ಬರೆದ ಪತ್ರಗಳು | Magalige Appa Bareda Patragalu
ಮಗಳಿಗೆ ಅಪ್ಪ ಬರೆದ ಪತ್ರಗಳು | Magalige Appa Bareda Patragalu Original price was: ₹175.00.Current price is: ₹157.00.

ರೂಪಾಂತರ |Roopantara

Author : Giri | ಗಿರಿ
Publisher : Ruthumana
ISBN : 978-81-955283-3-2
Publication Date : 2023
Edition : 2nd
No of Pages : 98

Original price was: ₹125.00.Current price is: ₹107.00.

20 in stock

20 in stock

Description

ಫ್ರಾನ್ಸ್ ಕಾಫ್ಕ ಇಲ್ಲಿ ಅಸ್ತಿತ್ವದ ಅಸಂಬದ್ಧತೆ, ಆಧುನಿಕ ಬದುಕಿನಲ್ಲಿನ ಪರಕೀಯ ಭಾವ, ಸರ್ವಾಧಿಕಾರದ ಕ್ರೌರ್ಯದ ಸುತ್ತ ಕೌಶಲ್ಯಪೂರ್ಣವಾಗಿ ಬಲೆ ಹೆಣೆಯುತ್ತಾ ಹುಳುವಾಗಿ ರೂಪಾಂತರಗೊಂಡ ಮುಖ್ಯ ಪಾತ್ರ ಗ್ರಿಗೋರ್ ಸಾಂಸನ ಮನುಷ್ಯತ್ವದ ಹುಡುಕಾಟ, ಒದ್ದಾಟದ ಕತೆಯನ್ನು ಹೇಳುತ್ತಾನೆ. ಎಪ್ಪತೈದರ ಹರೆಯದ ಸ್ವತಂತ್ರ ಭಾರತ ನಿಧಾನಕ್ಕೆ ಪ್ರಜಾಧಿಕಾರದಿಂದ ಸರ್ವಾಧಿಕಾರದ ವಿಷವರ್ತುಲದಲ್ಲಿ ಬೀಳುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಗ್ರಿಗೋರ್ ಸಾಂಸ ನಮಗೆ ಹಿಂದೆಂದಿಗಿಂತಲೂ ಹೆಚ್ಚು ಆಪ್ತ ಎನಿಸುತ್ತಾನೆ. ಬಿಡುಗಡೆಯಾದ ನೂರು ವರುಷಗಳ ನಂತರವೂ ಸೂಜಿಗಲ್ಲಿನಂತೆ ಆಕರ್ಷಿಸುವ ಈ ಕಾದಂಬರಿ ವಿಶ್ವ ಸಾಹಿತ್ಯದ ಅಮರ ಕೃತಿಗಳಲ್ಲೊಂದಾಗಿದೆ

Specification

Writer Information

Weight0.10 kg

Customer Reviews

Reviews

There are no reviews yet.

Be the first to review “ರೂಪಾಂತರ |Roopantara”

Your email address will not be published. Required fields are marked *