ಜಲಪಾತ | Jalapatha
ಜಲಪಾತ | Jalapatha Original price was: ₹230.00.Current price is: ₹218.00.
Back to products
ಮಂದ್ರ | Mandra
ಮಂದ್ರ | Mandra Original price was: ₹835.00.Current price is: ₹793.00.

ಗೃಹಭಂಗ | Gruhabhanga

Author : S L Bhairappa | ಎಸ್ ಎಲ್ ಭೈರಪ್ಪ
Publisher : Sahithya Bhandara
Publication Date : 2026
Edition : 36th
No of Pages : 416

Original price was: ₹490.00.Current price is: ₹465.00.

34 in stock

34 in stock

Description

ಇದೊಂದು ಮನೆತನಕ್ಕೆ ಸಂಬಂಧಿಸಿದ ನಂಜಮ್ಮ ಎನ್ನುವ ಹೆಣ್ಣುಮಗಳ ಕಥೆಯಾದರೂ ಆಕೆಯ ಜೊತೆಜೊತೆಗೆ ಸಮಾಜದ ಎಲ್ಲ ಸ್ತರದವರೊಂದಿಗೂ ಹೆಣೆದುಕೊಂಡಿರುವ ಕಥೆ. ಎಲ್ಲಿ ಬೇಕಾದರೂ, ಯಾರ ಮನೆಯಲ್ಲಿ ಬೇಕಾದರೂ, ಯಾವ ಕಾಲಮಾನದಲ್ಲಿಯಾದರೂ ನಡೆಯಬಹುದಾದ ಕಥೆ. ಹಾಗಾಗಿ ಕಾದಂಬರಿಗೆ ಸಾರ್ವತ್ರಿಕ, ಸಕಾಲಿಕ ಮಾನ್ಯತೆ ದೊರೆತಿದೆ ಎಂದರೇ ಅದರಲ್ಲಿ ಪ್ರಸ್ತಾವಿಸಿರುವ ಸಂಗತಿಗಳು, ಘಟನೆಗಳು, ವ್ಯಕ್ತಿಗಳು, ಸಮುದಾಯಕ್ಕಿರುವ ಪ್ರಸ್ತುತತೆಯೇ ಅದಕ್ಕೆ ಕಾರಣ.

Specification

Writer Information

Weight0.50 kg
AuthorsS L Bhairappa | ಎಸ್ ಎಲ್ ಭೈರಪ್ಪ

Customer Reviews

Reviews

There are no reviews yet.

Be the first to review “ಗೃಹಭಂಗ | Gruhabhanga”

Your email address will not be published. Required fields are marked *