ಇಂತಿ ಪೂರ್ವಿ | Inthi Poorvi
ಇಂತಿ ಪೂರ್ವಿ | Inthi Poorvi Original price was: ₹300.00.Current price is: ₹270.00.
Back to products
ಆರ್ಟಿಫಿಶಿಯಲ್ ಇಂಟಲಿಜೆನ್ಸಿ |  Artificial intelligence
ಆರ್ಟಿಫಿಶಿಯಲ್ ಇಂಟಲಿಜೆನ್ಸಿ | Artificial intelligence Original price was: ₹170.00.Current price is: ₹153.00.

ಕನಸೇ ಕಾಡುಮಲ್ಲಿಗೆ | Kanase kadumallige

Publisher : Nelamugilu publications
ISBN : 978-93-5996-092-0
Publication Date : 2025
Edition : 5th
No of Pages : 256

Original price was: ₹300.00.Current price is: ₹270.00.

20 in stock

20 in stock

Description

ಒಂದು ಸರ್ತಿ ಫ್ಯಾಶ್ ಬ್ಯಾಕಿಗೆ ಹೋಗಿ ಬಂದ್ವಿ.
ಈ ಸೀರೀಸ್ ಓದ್ತಾ ಓದ್ತಾ ಅದೆಷ್ಟು ನಗ್ತಿನಿ ಅಂದ್ರೆ ಇಷ್ಟು ನಕ್ಕು ಎಷ್ಟು ವರ್ಷ ಆಗಿತ್ತೇನೊ ಅನ್ನುವಷ್ಟು!
ನಾನೇನಾದರೂ ಪಠ್ಯ ಪರಿಷ್ಕರಣ ಸಮಿತಿ ಅಧ್ಯಕ್ಷನಾಗಿದ್ದರೆ ಇದನ್ನು ಹೈಸ್ಕೂಲು ಪಾಠಕ್ಕೆ ಇಡುತ್ತಿದ್ದೆ.
ಇಂಥಾ ಸೈನ್ಸ್‌ ಲವ್ ಲೆಟರ್ ನ 35ವರ್ಷ ಸರ್ವೀಸ್ ನಲ್ಲಿ ನೋಡಿರಲಿಲ್ಲಾ!
ನನ್ನ ಗಂಡ ದಿನಾ ಮನೆಗೆ ಬರೋದನ್ನು ಹಿಂಗ ಯಾವತ್ತು ನಾ `ಕಾದಿಲ್ಲ, ನಿಮ್ಮ ಲವ್ ಕತೆಗೆ ಕಾಯೋದಾಗಿದೆ ದಿನ!
ಊರ ಕಡಿಗೆ ಹೋಗ್ಬಂದಾಗತು ಮೊದಪೋ.
ಆಸ್ಪತ್ರೇಲಿ ಇದ್ರೂ ನಿಮ್ಮಕತೆ ಓದಬೇಕೆಂಬ ಹಂಬಲ.
ಇದುವರೆಗೂ ನಾನು ನೋಡಿರುವ ಯಾವ ಲವ್ ಸ್ಟೋರಿಯ ಸಿನಿಮಾದಲ್ಲೂ ಇಂತಹ ದೃಶ್ಯ ಬಂದಿಲ್ಲ!
ಎಂಥಾ ಭಾಷೆ!! ಕಣ್ಮುಂದೇನೇ ಕುಣಿದಂಗಾಗುತ್ತೆ.
ಎಂಡಿಂಗ್ ಹಾಂಟ್ ಮಾಡುತ್ತೆ.

Specification

Writer Information

Weight0.30 kg
AuthorsMadhu Y N

Customer Reviews

Reviews

There are no reviews yet.

Be the first to review “ಕನಸೇ ಕಾಡುಮಲ್ಲಿಗೆ | Kanase kadumallige”

Your email address will not be published. Required fields are marked *