ಅವಸ್ಥೆ | Avasthe
ಅವಸ್ಥೆ | Avasthe Original price was: ₹190.00.Current price is: ₹171.00.
Back to products
ಭುಜಂಗಯ್ಯನ ದಶಾವತಾರಗಳು |  Bhujangayyana Dashavataragalu
ಭುಜಂಗಯ್ಯನ ದಶಾವತಾರಗಳು | Bhujangayyana Dashavataragalu Original price was: ₹450.00.Current price is: ₹405.00.

ಭವ | Bhava

Author : Dr U R Anantha Murthy
Publisher : Akshara Prakashana
Publication Date : 2014
Edition : 4th
No of Pages : 95

₹95.00

20 in stock

20 in stock

Description

ಕನ್ನಡದ ಸ್ಪೆಷಲ್ ಲೇಖಕರಲ್ಲೊಬ್ಬರಾದ ಯು. ಆರ್ . ಅನಂತಮೂರ್ತಿ ಅವರ ನಾಲ್ಕನೆಯ ಕಾದಂಬರಿ ‘ಭವ’ . ಈ ಕೃತಿಯ ಮೂಲಕ ಶ್ರೀಯುತರು ತಮ್ಮ ಸೃಜನಶೀಲ ಜೀವನದ ಹೊಸ ಘಟ್ಟವನ್ನು ಪ್ರವೇಶಿಸಿದ್ದಾರೆ .
ಭವ ಎಂದರೆ ಇರುವಿಕೆಯೂ ಹೌದು , ಆಗುವಿಕೆಯೂ ಹೌದು . ಮೂರು ತಲೆಮಾರಿಗೆ ಸೇರಿದ ಮೂವರು ವ್ಯಕ್ತಿಗಳ ಮೂಲಕ ಅನಂತಮೂರ್ತಿ ತೀವ್ರ ಅನುರಕ್ತಿ ಮತ್ತು ವಿರಕ್ತಿ ಬೆಳೆಯುವ ಸಂಗಮಸ್ಥಾನವನ್ನು ಶೋಧಿಸಿದ್ದಾರೆ. ಇಲ್ಲಿ ನಾಯಕರೆಲ್ಲರೂ ಸಂಸಾರದ ಒಡಲೊಳಗೆ ತೀವ್ರವಾಗಿ ಮುಳುಗಿದ್ದೂ ನಿರ್ವಾಣಕ್ಕಾಗಿ ಹಂಬಲಿಸುವವರು . ಆದರೆ ಸರಿಯಾದ ದಾರಿ ಸಿಕ್ಕದೆ ಕಂಗಾಲಾದವರು ವಿಶ್ವನಾಥ ಶಾಸ್ತ್ರಿಗಳಲ್ಲಿ ಪ್ರಾರಂಭವಾದ ಪ್ರಯಾಣ ಪ್ರಸಾದನಲ್ಲಿ ಸಾರ್ಥಕತೆ ಕಾಣುತ್ತದೆ . ಸಂಸಾರ – ನಿರ್ವಾಣಗಳ ನಡುವೆ ವ್ಯತ್ಯಾಸವೇ ಇಲ್ಲ ಎಂಬ ಘನವಾದ ಬೌದ್ಧ ದಾರ್ಶನಿಕ ಸತ್ಯವನ್ನು ತೀರಾ ಆಕರ್ಷಕವಾದ ಲೌಕಿಕ ರೀತಿಯಲ್ಲೆ ಕಾದಂಬರಿ ಮಂಡಿಸುತ್ತದೆ.

Specification

Writer Information

Weight0.70 kg

Customer Reviews

Reviews

There are no reviews yet.

Be the first to review “ಭವ | Bhava”

Your email address will not be published. Required fields are marked *