ವಿವಾಹ ಒಂದು ಚಿಂತನ | Vivaha-Ondu Chinthana
ವಿವಾಹ ಒಂದು ಚಿಂತನ | Vivaha-Ondu Chinthana Original price was: ₹350.00.Current price is: ₹315.00.
Back to products
ಅನ್ನಾ ಕರೆನಿನ... | Anna Karenina
ಅನ್ನಾ ಕರೆನಿನ... | Anna Karenina Original price was: ₹1,200.00.Current price is: ₹1,080.00.

ಮಾಧ್ಯಮ ಭಾಷಾ ದೀಪಿಕೆ | Madyama Bhasa Deepike

Author : Dr Padamaraj Dandavati
Publisher : Shubhodaya Printers
ISBN : 978-81-960159-0-9
Publication Date : 2022
Edition : 1st
No of Pages : 314

Original price was: ₹300.00.Current price is: ₹270.00.

25 in stock

25 in stock

Description

ಪದ್ಮರಾಜ ‌ ದಂಡಾವತಿ ಅವರು 15 ವರ್ಷಗಳ ಕಾಲ ನನ್ನ ನಿಕಟ ಸಹೋದ್ಯೋಗಿ ಆಗಿದ್ದವರು .ಭಾಷೆಯ ಕಂಡು ವ್ಯಾಮೋಹಿ ಎಂದು ಕರೆಯುವಷ್ಟು ಅವರಿಗೆ ಭಾಷೆಯ ಮೇಲೆ ಪ್ರೀತಿ , ಆಸಕ್ತಿ . “ಪ್ರಜಾವಾಣಿ”ಯ ಸಹ ಸಂಪಾದಕರಾಗಿ, ಕಾರ್ಯನಿರ್ವಾಹಕ ಸಂಪಾದಕರಾಗಿ ಅವರು ಬರವಣಿಗೆ ಶೈಲಿ ಮತ್ತು ಗುಣಮಟ್ಟವನ್ನು ಕಾಪಾಡಿದವರು , ಹೆಚ್ಚಿಸಿದವರು. ವರದಿಗಳಲ್ಲಿ ನುಸುಳುತ್ತಿದ್ದ ಸಣ್ಣಪುಟ್ಟ ದೋಷಗಳನ್ನು ಅವರು ಸಹಿಸುತ್ತಿರಲಿಲ್ಲ ಇದು ಕೆಲವರಿಗೆ ಅತಿರೇಕವಾಗಿ ಕಂಡಿರಲಿಕ್ಕೂ ಸಾಕು .

Specification

Writer Information

Weight0.250 kg
AuthorsDr Padamaraj Dandavati

Customer Reviews

Reviews

There are no reviews yet.

Be the first to review “ಮಾಧ್ಯಮ ಭಾಷಾ ದೀಪಿಕೆ | Madyama Bhasa Deepike”

Your email address will not be published. Required fields are marked *