ಉದಯರಾಗ | Udayaraga
ಉದಯರಾಗ | Udayaraga Original price was: ₹130.00.Current price is: ₹117.00.
Back to products
ಮಾಧ್ಯಮ ಭಾಷಾ ದೀಪಿಕೆ | Madyama Bhasa Deepike
ಮಾಧ್ಯಮ ಭಾಷಾ ದೀಪಿಕೆ | Madyama Bhasa Deepike Original price was: ₹300.00.Current price is: ₹270.00.

ವಿವಾಹ ಒಂದು ಚಿಂತನ | Vivaha-Ondu Chinthana

Author : S. Susheela Chintamani
Publisher : Vikasa Prakashana
Publication Date : 2023
Edition : 1st
No of Pages : 320

Original price was: ₹350.00.Current price is: ₹315.00.

20 in stock

20 in stock

Description

ಸುಶೀಲ ಚಿಂತಾಮಣಿ ಅವರ ” *ವಿವಾಹ ಒಂದು ಚಿಂತನ “* ವಿವಾಹವನ್ನು ಕೇಂದ್ರೀಕರಿಸಿದ್ದರೂ ಎಲ್ಲಿಯೂ ಅದನ್ನು ವೈಭವಿಕರಿಸಲು ಪ್ರಯತ್ನಿಸಲಿಲ್ಲ. ಎರಡು ಮುಖ್ಯವಾದ ಸಂದೇಶಗಳುನ್ನು ಈ ಪುಸ್ತಕ ನೀಡುತ್ತದೆ. ಮೊದಲನೆಯದು , ವಿವಾಹ ಸಂಬಂಧ ದಂಪತಿಗಳಿಗೆ ಬಂಧನವಾಗಿದೆ ಅನುಬಂಧವಾಗಬೇಕು ಎನ್ನುವುದು . ಎರಡನೆಯದು ಸಾಮರಸ್ಯವಿಲ್ಲದ ಬದುಕನ್ನು ಸಾಮಾಜಿಕ – ಸಾಂಸ್ಕೃತಿಕ ಒತ್ತಡಗಳಿಗೆ ಮಣಿದು ಮುಂದುವರಿಸಿಕೊಂಡು ಹೋಗುವ ಅಗತ್ಯವಿಲ್ಲ ಎನ್ನುವುದು. ಇತ್ತೀಚಿನ ವರ್ಷಗಳಲ್ಲಿ ವಿವಾಹವನ್ನು ದೌರ್ಜನ್ಯ ರಹಿತ ಅನುಭವವನ್ನಾಗಿ ಮಾಡಲು ಕಾನೂನಿನ ಬೆಂಬಲವೂ ಇದೆ ಸ್ವಾಯತ್ತ ಮಹಿಳಾ ಸಂಘಟನೆಗಳ ನೆರವೂ ಇದೆ.

Specification

Writer Information

Weight0.150 kg
AuthorsS. Susheela Chintamani

Customer Reviews

Reviews

There are no reviews yet.

Be the first to review “ವಿವಾಹ ಒಂದು ಚಿಂತನ | Vivaha-Ondu Chinthana”

Your email address will not be published. Required fields are marked *