ನಾ.. ಏರಿದ ಎತ್ತರಕ್ಕೆ ..!! | Na Yerida Yetharakke

Author : Dr . Devika . S
Publisher : kavya Spandana Publication
ISBN : 978-81-687318-1-3
Publication Date : 2026
Edition : 1st
No of Pages : 121

ಸ್ತ್ರೀ ಸಂವೇದನೆ ನೆಲೆಯಲ್ಲಿ ಮಹಿಳಾ ಆತ್ಮಕಥೆಗಳೊಳಗೆ ಒಂದು ನೋಟ…

Original price was: ₹160.00.Current price is: ₹144.00.

24 in stock

24 in stock

Description

ಮಹಿಳೆಯರು ಆತ್ಮಚರಿತ್ರೆಗಳನ್ನು ಬರೆಯಲು ಮುಂದಾಗಿದ್ದು ತಡವಾಗಿದ್ದರೂ, ಇಂದು ಅಂತಹ ಕೃತಿಗಳು ಸ್ತ್ರೀ ಅಸ್ಮಿತೆಯನ್ನು ಗುರುತಿಸಲು ಅತ್ಯಂತ ಮಹತ್ವದ ಆಕರಗಳಾಗಿ ಹೊರಹೊಮ್ಮುತ್ತಿವೆ. ಪಿತ್ರಾರ್ಜಿತ ಸಮಾಜಿಕ ಹಾಗೂ ಸಾಂಸ್ಕೃತಿಕ ಚೌಕಟ್ಟುಗಳು ಮಹಿಳೆಯರ ಪಾಲಿಗೆ ಹಾಕಿದ ಬೇಲಿಗಳ ನಡುವೆಯೂ ತಮ್ಮ ಪ್ರತಿಭೆ, ಆತ್ಮವಿಶ್ವಾಸ ಮತ್ತು ಸ್ವಾಯತ್ತತೆಯನ್ನು ಮೆರೆದ ಮಹಿಳೆಯರ ಶ್ರಮವನ್ನು ಈ ಕೃತಿ ಅನಾವರಣಗೊಳಿಸುತ್ತದೆ.

ಸಂಶೋಧಕಿ ಮತ್ತು ಕವಯಿತ್ರಿ ಡಾ. ದೇವಿಕ ಎಸ್ (ದೇವಗಾನ) ಅವರು ತಮ್ಮ ‘ಸ್ತ್ರೀ ಸಂವೇದನೆ’ ಅಂಕಣದಲ್ಲಿ ಪ್ರಕಟಿತ ಮಹಿಳಾ ಆತ್ಮಕಥೆಗಳ ಸಾರವನ್ನು ಹಿಡಿದಿಡುವ ಮೂಲಕ, ಓದುಗರಲ್ಲಿ ಕುತೂಹಲವನ್ನು ಕೆರಳಿಸಿ ಮೂಲ ಕೃತಿಗಳನ್ನು ಓದಲು ಪ್ರೇರೇಪಿಸುತ್ತಾರೆ. ಸ್ತ್ರೀವಾದಿ ನೆಲೆಯಲ್ಲಿ ಮಹಿಳೆಯರ ಬದುಕು, ಬರಹ ಮತ್ತು ತಾರ್ಕಿಕತೆಗಳನ್ನು ವಿಶ್ಲೇಷಿಸುವ ಅಪರೂಪದ ಕೃತಿಯಾಗಿದೆ.

Specification

Writer Information

Weight0.10 kg

Customer Reviews

Reviews

There are no reviews yet.

Be the first to review “ನಾ.. ಏರಿದ ಎತ್ತರಕ್ಕೆ ..!! | Na Yerida Yetharakke”

Your email address will not be published. Required fields are marked *