ಜೀವನ ಸಂಗ್ರಾಮ | Jeevana Sangrama

Author : K P Purnachandra Tejasvi | ಕೆ ಪಿ ಪೂರ್ಣಚಂದ್ರ ತೇಜಸ್ವಿನಿ
Publisher : Pustaka Prakashana
Publication Date : 2024
Edition : 14th
No of Pages : 104

ಮಿಲನಿಯಮ್ – ೨
ಕೆಪಿ ಪೂರ್ಣಚಂದ್ರ ತೇಜಸ್ವಿ

₹108.00

25 in stock

25 in stock

Description

ಈ ಶತಮಾನದ ಸಂಧ್ಯೆ ಹತ್ತಿರ ಹತ್ತಿರವಾಗುತ್ತಿದೆ . ಈ ಶತಮಾನದ ವಿಶೇಷವೇನೆಂದರೆ ಕ್ರಿಸ್ತ ಹುಟ್ಟಿದ ತರುವಾಯ ಶತಮಾನದೊಂದಿಗೆ ಮುಗಿಯುತ್ತಿರುವ ಎರಡನೇ ಮಿಲನೀಯಮ್ . ಈ ಶತಮಾನದ ಅಂತ್ಯದಲ್ಲಿ ನಿಂತು ಇಪ್ಪತ್ತನೆಯ ಶತಮಾನವನ್ನು ಪರಿಭಾವಿಸಿದಾಗ ಕಂಡ , ಕೇಳಿದ ,ಓದಿದ, ನೋಡಿದ ಕುತೂಹಲಕರ ರೋಮಾಂಚಕ ವಿಚಾರಗಳನ್ನು ತೇಜಸ್ವಿಯವರು ನೆನಪಿನ ಲಹರಿಯ ಅಲೆದಾಟಕ್ಕನುಸಾರವಾಗಿ ಇಲ್ಲಿ ದಾಖಲಿಸುತ್ತಾ ಹೋಗಿದ್ದಾರೆ .ಅವರು ಇಲ್ಲಿ ಪ್ರಸ್ತುತ ಪಡಿಸಿರುವ ವಿಷಯಗಳ ಬೇರುಗಳೂ ಬಿಳಿಲುಗಳೂ ಈ ಶತಮಾನವನ್ನು ಮೀರಿ ಮಿಲಿನಿಯಮಾವರೆಗೂ ವ್ಯಾಪಿಸಿರುವುದರಿಂದ ಈ ಸರಣಿಯ ‘ಜೀವನ ಸಂಗ್ರಾಮ ‘ ಕೃತಿಯನ್ನು ವಿಲಿಯಮ್ -2 ಎಂದು ಕರೆದಿದ್ದೇವೆ. ಈ ಸರಣಿಯನ್ನು ಶತಮಾನದ ಅಂತ್ಯದವರೆಗೂ ಪ್ರತಿ ತಿಂಗಳೂ ತರುವ ಆಸೆ ನಮ್ಮದು.

– ಪ್ರಕಾಶಕ

Specification

Writer Information

Weight0.100 kg

Customer Reviews

Reviews

There are no reviews yet.

Be the first to review “ಜೀವನ ಸಂಗ್ರಾಮ | Jeevana Sangrama”

Your email address will not be published. Required fields are marked *