ಮಗಳಿಗೆ ಅಪ್ಪ ಬರೆದ ಪತ್ರಗಳು | Magalige Appa Bareda Patragalu
ಮಗಳಿಗೆ ಅಪ್ಪ ಬರೆದ ಪತ್ರಗಳು | Magalige Appa Bareda Patragalu Original price was: ₹175.00.Current price is: ₹157.00.
Back to products
ಪಾರಸಿಕ ದೇಶ ಕಾಲದಲ್ಲಿ ಭಾರತ | Parasika Deshakaladalli Bharata
ಪಾರಸಿಕ ದೇಶ ಕಾಲದಲ್ಲಿ ಭಾರತ | Parasika Deshakaladalli Bharata Original price was: ₹749.00.Current price is: ₹674.00.

ವೈದಿಕ ಅವೈದಿಕ ದರ್ಶನ |Vaidika Avaidika Darshana

Author : ಮನು ವಿ. ದೇವದೇವನ್
Publisher : Ruthumana
ISBN : 978-81-945985-0-3
Publication Date : 2020
Edition : 1st
No of Pages : 136

Original price was: ₹150.00.Current price is: ₹135.00.

20 in stock

20 in stock

Description

ಪರಂಪರೆಯನ್ನು ಅರ್ಥೈಸುವ ಸಾಧ್ಯತೆಗಳು ಅಪಾರವಾದದ್ದು. ವರ್ತಮಾನದ ನಮ್ಮ ಆಲೋಚನೆಗಳ ಅನೇಕ ನೆಲೆಗಳಲ್ಲಿ ಮೈಗೂಡಿಕೊಂಡಿರುವ ನ್ಯೂನ್ಯತೆಗಳಿಗೆ ಇವು ಕನ್ನಡಿ ಹಿಡಿದಂತೆ. ಈ ಸಂವಾದವು ಕಾಲಘಟ್ಟವೊಂದರ ನಮ್ಮ ಚಿಂತನೆಯ ಸ್ವರೂಪದ ಉತ್ತಮ ಮಾದರಿಗಳಲ್ಲಿ ಒಂದಾಗಿದೆ. ಇಪ್ಪತ್ತನೆಯ ಶತಮಾನದ ಕೊನೆಯ ಮೂರು ದಶಕಗಳ ನಮ್ಮ ವೈಚಾರಿಕ ದಿಗಂತವನ್ನು ಮತ್ತು ಅದರ ಹಿಂದಿನ ಭೌತಿಕ ಒತ್ತಡಗಳನ್ನು ಸಂವಾದದಲ್ಲಿ ಭಾಗವಹಿಸಿದವರು ನಮ್ಮೆದುರಿಗೆ ಸಮರ್ಪಕವಾಗಿ ಬಿಚ್ಚಿಟ್ಟಿದ್ದಾರೆ. ಹೊಸ ಚಿಂತನೆಗೆಂದು ಹಾತೊರೆಯುವ ನಮಗೆ ಹಳೆಯದರ ಕುಂದುಕೊರತೆಗಳನ್ನು ಮನದಟ್ಟಾಗಿಸುವ ಸಾಮರ್ಥ್ಯ ಇಲ್ಲಿನ ಮಾತುಗಳಿಗಿವೆ.

– ಮನು ವಿ. ದೇವದೇವನ್

Specification

Writer Information

Weight0.10 kg

Customer Reviews

Reviews

There are no reviews yet.

Be the first to review “ವೈದಿಕ ಅವೈದಿಕ ದರ್ಶನ |Vaidika Avaidika Darshana”

Your email address will not be published. Required fields are marked *