ಪರಿಶ್ರಮ ಮತ್ತು ಯಶಸ್ಸು | Parishrama Matthu Yashassu

Author : A N Nataraj Gowda
Publisher : Studio 7
Publication Date : 2024
Edition : 1 st
No of Pages : 180

Original price was: ₹225.00.Current price is: ₹202.00.

23 in stock

23 in stock

Description

 

ವೈಯಕ್ತಿಕ ಮತ್ತು ವೃತ್ತಿಪರ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯಲು, ಪ್ರಸ್ತುತ ಸ್ಥಿತಿಯಿಂದ ಹೊರಬಂದು ಹೊಸ ಸವಾಲುಗಳನ್ನು ಸ್ವೀಕರಿಸುವುದು ಅತ್ಯಗತ್ಯ. ಈ ಸಕಾರಾತ್ಮಕ ಬದಲಾವಣೆಯಿಲ್ಲದೆ, 2008ನೇ ಇಸವಿಯು ಕಳೆದ 2007 ವರ್ಷದ ಪುನರಾವರ್ತನೆಯಾಗಿರುವ ಸಾಧ್ಯತೆ ಇದೆ.

ಯೋಚಿಸಿ – ನಿರ್ಧರಿಸಿ – ಸಾಧಿಸಿ.

ಜನವರಿ 2008, ಪಾವಗಡ

ನಾನು ಇಂದು ಏನು ಮಾಡುತ್ತೇನೆಯೋ ಅದು ಮುಖ್ಯ, ಏಕೆಂದರೆ ನಾನು ನನ್ನ ಜೀವನದ ಒಂದು ದಿನವನ್ನು ಅದಕ್ಕಾಗಿ ವಿನಿಮಯ ಮಾಡಿಕೊಳ್ಳು ತ್ತಿದ್ದೇನೆ. ಪ್ರತಿ ವರ್ಷವು 365 ದಿನಗಳನ್ನು ಹೊಂದಿದೆ, ಮತ್ತು ನೀವು ಅವುಗಳನ್ನು ಬುದ್ಧಿ ವಂತಿಕೆಯಿಂದ ಬಳಸಬಹುದು, ಅಥವಾ ನೀವು ಅವುಗಳನ್ನು ವ್ಯರ್ಥ ಮಾಡಬಹುದು. ಯಶಸ್ವಿ ಜನರು ಪ್ರತಿ ದಿನವೂ ಅದನ್ನು ಮತ್ತೆಂದೂ ಪಡೆಯುವುದಿಲ್ಲ ಎಂದು ತಿಳಿದು ಬದುಕುತ್ತಾರೆ.

9ನೇ ಸೆಪ್ಟೆಂಬರ್ 2007 : ವಿಜಯನಗರ

ನೀವು ಏನಾಗಿದ್ದೀರಿ, ನೀವು ಏನಾಗಬಲ್ಲಿರಿ, ಎಲ್ಲವೂ ನಿಮ್ಮ ಕೈಯಲ್ಲಿದೆ. ಒಂದು ಉದ್ದೇಶವನ್ನು ಕಂಡುಕೊಳ್ಳಿರಿ, ಕಲಿಯಲು, ಬದುಕಲು, ಉತ್ತುಂಗಕ್ಕೇರಲು ಅವಕಾಶಗಳನ್ನು ಸೃಷ್ಟಿಸಿ ಕೊಳ್ಳಿರಿ. ನಿಮ್ಮ ಕುಟುಂಬಕ್ಕೆ, ನಿಮ್ಮ ಸಮಾಜಕ್ಕೆ, ನಿಮ್ಮ ದೇಶಕ್ಕೆ, ನೀವು ಯಾವ ಕೊಡುಗೆ ನೀಡಬಲ್ಲಿರಿ?

Specification

Writer Information

Weight0.300 kg
AuthorsA N Nataraj Gowda

Customer Reviews

Reviews

There are no reviews yet.

Be the first to review “ಪರಿಶ್ರಮ ಮತ್ತು ಯಶಸ್ಸು | Parishrama Matthu Yashassu”

Your email address will not be published. Required fields are marked *