ಜನ್ಮಜನ್ಮಾಂತರ ಮತ್ತು ಆತ್ಮೋನ್ನತಿ | Janma Janmantara And Athmonnathi

Author : Harshananda
Publisher : Dharani Printers
Publication Date : 2015
Edition : 1st
No of Pages : 148

₹130.00

20 in stock

20 in stock

Description

ಗಂಭೀರ ಹಾಗೂ ನಿಗೂಢ ವಿಚಾರಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಹಾಗೂ ನಾಸ್ತಿಕರು ಮತ್ತು ಅರೆನಸ್ತಿಕರು ಆಧ್ಯಾತ್ಮಿಕ ವಿಚಾರಗಳಲ್ಲಿ ಆಸಕ್ತಿವಹಿಸಿ ಓದುವಂತೆ ಪ್ರೇರಿಪಿಸುವ ಕಲಿಯನ್ನು ಲೇಖಕರಾದ ಹರ್ಷನಂದರು ರೂಢಿಸಿಕೊಂಡಿದ್ದಾರೆಂದರೆ ತಪ್ಪಾಗಲಾರದು . ಹೌದು, ಪ್ರಸ್ತುತ ಕೃತಿ ‘ಜನ್ಮ ಜನ್ಮಾಂತರ ಮತ್ತು ಆತ್ಮನ್ನತಿಯನ್ನು’ ಅನೇಕ ಬಾರಿ ಓದಿದ ನಂತರ ನನಗಾದ ಅನುಭವವನ್ನು ಇದಕ್ಕಿಂತ ಸರಳ ವ್ಯಾಕ್ಯಗಳಲ್ಲಿ ಹೇಳಲು ನನ್ನಿಂದಾಗದು . ಈ ಕೃತಿಯು ಕೇವಲ ಪುನರ್ಜನ್ಮದ ಬಗೆಗಷ್ಟೇ ಸೀಮಿತವಾಗಿದರೆ, ಆತ್ಮ , ದೇವಾಸ್ತಿತ್ವ, ನಾಸ್ತಿಕತೆ, ವೈಜ್ಞಾನಿಕ ದೃಷ್ಟಿಕೋನ ,ವೈಜ್ಞಾನಿಕ ವಿಶ್ಲೇಷಣೆಗಳು ಹಾಗೂ ಅರ್ಥಪೂರ್ಣ ಉದಾಹರಣೆಗಳಿಂದ ಕೂಡಿದ ಒಂದು ಉತ್ತಮ ಗ್ರಂಥಗಳ ಶ್ರೇಣಿಗೆ ಸೇರಿಸಲ್ಪಡಬಹುದಾದ ಕೃತಿಯೆಂಬುದು ನನ್ನ ಸ್ಪಷ್ಟ ನೇರ ಹಾಗೂ ಪ್ರಾಮಾಣಿಕ ಅನಿಸಿಕೆ.

Specification

Writer Information

Weight0.300 kg
AuthorsHarshananda

Customer Reviews

Reviews

There are no reviews yet.

Be the first to review “ಜನ್ಮಜನ್ಮಾಂತರ ಮತ್ತು ಆತ್ಮೋನ್ನತಿ | Janma Janmantara And Athmonnathi”

Your email address will not be published. Required fields are marked *