ಶಾಂತಲಾ | Shanthala
ಶಾಂತಲಾ | Shanthala Original price was: ₹475.00.Current price is: ₹427.00.
Back to products
ಕಸ್ತೂರಿ ಕಂಕಣ | Kasthuri Kakana
ಕಸ್ತೂರಿ ಕಂಕಣ | Kasthuri Kakana Original price was: ₹250.00.Current price is: ₹225.00.

ರೂಪ ದರ್ಶಿ | Roopadarshi

Author : K V Iyer
Publisher : Vasantha Prakashana
Publication Date : 2023
Edition : 4th
No of Pages : 280

Original price was: ₹280.00.Current price is: ₹252.00.

29 in stock

29 in stock

Description

“ರೀಡರ್ಸ್ ಡೈಜೆಸ್ಟ್” ಇಂಗ್ಲಿಷ್ ಮಾಸಪತ್ರಿಕೆಯಲ್ಲಿ ಎಂದೋ ಪ್ರಕಟವಾದ ಒಂದು-ಒಂದೂವರೆ ಪುಟದ ಕಿರುಗತೆಯ ಆಧಾರದ ಮೇಲೆ, ಯುರೋಪಿಯನ್ ಶಿಲ್ಪಕಲೆಯ ಪರಮಾಚಾರ್ಯನೆಂದು ಪ್ರಖ್ಯಾತನಾದ ಮೈಕೆಲ್ ಏಂಜೆಲೊವಿಗೆ ಬಾಲ ಏಸುವನ್ನು, ಏಸುವಿಗೆ ಮುಂದೆ ದ್ರೋಹ ಬಗೆದ ಜೂದಾಸನನ್ನು ಚಿತ್ರಿಸುವಲ್ಲಿ ಒದಗಿಬಂದ ಒಬ್ಬನೇ ರೂಪದರ್ಶಿ ಎರ್ನೆಸ್ಟೋವಿನ ಜೀವಿತದ ಏಳು-ಬೀಳುಗಳನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಿರುವ ಕಾದಂಬರಿ ‘ರೂಪದರ್ಶಿ’. ಕೆ. ವಿ. ಅಯ್ಯರ್ ಅವರ ಅದ್ಭುತ ಕಲ್ಪನಾಕೌಶಲ್ಯ, ಕಾದಂಬರಿ ರಚನಾಸಾಮರ್ಥ್ಯ ರೂಪದರ್ಶಿಯಲ್ಲಿ ತನ್ನ ಪರಾಕಾಷ್ಠೆಯನ್ನು ಮುಟ್ಟಿದೆ.

ರೂಪದರ್ಶಿ ಎಲ್ಲರೂ ಓದಿ ಆಸ್ವಾದಿಸಲೇಬೇಕಾದ ಒಂದು ಕಾದಂಬರಿ.

 

Specification

Writer Information

Weight0.250 kg
AuthorsK V Iyer

Customer Reviews

Reviews

There are no reviews yet.

Be the first to review “ರೂಪ ದರ್ಶಿ | Roopadarshi”

Your email address will not be published. Required fields are marked *