Back to products
ದಿವ್ಯ | Divya
ದಿವ್ಯ | Divya Original price was: ₹220.00.Current price is: ₹198.00.

ಗ್ರಾಮಾಯಣ | Gramayana

Author : Sri Raobahaddur
Publisher : Ankita Pustaka
ISBN : 81-87321-40-7
Publication Date : 2022
Edition : 7th
No of Pages : 448

Original price was: ₹395.00.Current price is: ₹355.00.

20 in stock

20 in stock

Description

ಗ್ರಾಮಾಯಣ ಮುಖ್ಯವಾಗಿ ಪದಳ್ಳಿಯ ಕತೆ. ಕೃಷ್ಣಾ ನದಿಯ ದಂಡೆ ಮೇಲೆ ಇರುವ ಈ ಊರು ಪ್ರಾದೇಶಿಕ ಸತ್ಯವಷ್ಟೇ ಆಗಿದ್ದರೆ , ಈ ಕಾದಂಬರಿಯಲ್ಲಿಯ ಅನೇಕ ಸಂಗತಿಗಳಿಗೆ , ಸನ್ನಿವೇಶಗಳಿಗೆ , ವ್ಯಕ್ತಿಗಳಿಗೆ , ಕೇಂದ್ರಬಿಂದುವಾಗಿದೆ . ವಿಮರ್ಶೆಯ ಪರಿಭಾಷೆಯಲ್ಲಿ ಹೇಳಬೇಕಾದರೆ ಇಲ್ಲಿ ನಡೆಯುವ ಕತೆಯ ವಸ್ತುವಾಗಿದೆ ‌ . ಅಂತಲೇ ನಡೆಯುವ ಘಟನೆಗಳು , ಅವುಗಳಲ್ಲಿ ಭಾಗವಹಿಸಿದ ವ್ಯಕ್ತಿಗಳು ಪಾದಳ್ಳಿಯ ದೈವ ( ದುರ್ದೈವ ) ಕ್ಕೆ ಅಭಿವ್ಯಕ್ತಿಯನ್ನು ನೀಡುತ್ತದೆ . ಕತೆ ಪಾದಳ್ಳಿಯನ್ನು ಬಿಟ್ಟು ಇನ್ನೊಂದು ಊರಿಗೆ ಹೋದರು , ಬೇರೆ ಊರಿನ ವ್ಯಕ್ತಿಗಳು ಪಾದಳ್ಳಿಗೆ ಬಂದರೂ ಪಾದಳ್ಳಿಯ ಜೀವನವೇ ಅಲ್ಲಿ ಪ್ರಕಾಶತವಾಗುತ್ತದೆ . ಪಾದಳಿಯ ಸ್ಥಿತಿ , ಗತಿ , ಅವನಗತಿಗಳೇ ಜೀವನವಾಗಿ ಮಿಡಿಯುತ್ತವೆ .
“ರಾವಬಹುದ್ದೂರ” ರ ಕಾದಂಬರಿ ಅವರ ಉಳಿದ ಎಲ್ಲಾ ಕೃತಿಗಳಿಗಿಂತ ತೀರಾ ಭಿನ್ನವಾಗಿದೆ . ಒಂದುಗಳಿಗೆ ಕುತೂಹಲಕ್ಕೆ ಮಾತಿನ ತೊಡಿಗೆಯನ್ನು ತೊಡಿಸುವ ಕೃತಿ ಇದಲ್ಲ . ಜೀವನವನ್ನು ಸಮಗ್ರವಾಗಿ ನೋಡುವ ಧೀರದೃಷ್ಟಿ , ದಿನ ನಿತ್ಯದ ಅನೇಕ ಸಂಗತಿಗಳ ನಡುವೆ ಇರಬಹುದಾದ ಸಂಬಂಧವನ್ನು ನೋಡುವ ಕುತೂಹಲ, ಬದುಕಿನ ಒಡಲಲ್ಲಿಯೇ ಹುಟ್ಟಿ , ಬದುಕನ್ನೇ ನುಂಗಲು ಹವಣಿಸುವ ಸಮಸ್ಯೆಗಳ ರಹಸ್ಯವನ್ನು ಹರಿಯುವ ಆಂತರಿಕ ತಳಮಳ ಈ ಕೃತಿಗೆ ಪ್ರೇರಕ ಶಕ್ತಿಯಾಗಿವೆ .
ಒಟ್ಟಿನಲ್ಲಿ ಈ ಕಾದಂಬರಿಯ ರಚನೆ ಬಹುಮಟ್ಟಿಗೆ ಮಹಾಕಾವ್ಯಗಳ ರಚನೆಯನ್ನು ಹೋಲುತ್ತದೆ .

Specification

Writer Information

Weight0.600 kg

Customer Reviews

Reviews

There are no reviews yet.

Be the first to review “ಗ್ರಾಮಾಯಣ | Gramayana”

Your email address will not be published. Required fields are marked *