ಬುನಿನ್ ಕಥೆಗಳು | Bunin Kathegalu
₹200.00 Original price was: ₹200.00.₹180.00Current price is: ₹180.00.
ಸಮರ್ಥ ವಿದ್ಯಾರ್ಥಿ ಆಗುವುದು ಹೇಗೆ? | Samartha Vidyarathi Aguvudu Hege ?
Author :
Dr R Venkat Reddy
Publisher :
Dharani Printers
Publication Date :
2018
Edition :
2nd
No of Pages :
228
₹200.00 Original price was: ₹200.00.₹180.00Current price is: ₹180.00.
20 in stock
20 in stock
Description
ಇದೊಂದು ಅಪೂರ್ವ ಪುಸ್ತಕ ; ಕಾಲೇಜಿನ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳಿಗಾಗಿ ಒಬ್ಬ ಒಬ್ಬ ನಿಷ್ಠಾವಂತ ಅಧ್ಯಾಪಕ ಬರೆದಿರುವ ಒಂದು ಬಗೆಯ ಮನೋವೈಜ್ಞಾನಿಕ ಕೈಪಿಡಿ ; ಕಾಲೇಜಿಗೆ ಬಂದ ಮಕ್ಕಳು ಅಲ್ಲಿ ಎದುರಿಸುವ ಸಮಸ್ಯೆಗಳು ಮತ್ತು ಅವುಗಳ ಪರಿಹಾರಗಳನ್ನು ಕುರಿತಾಗಿದದುದ . ಮುಖ್ಯವಾಗಿ ಹಳ್ಳಿಗಳಿಂದ ಬಂದ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಬರೆದಿರುವಂತಹದ್ದು. ಬರೆದಿರುವವರು ಹಳ್ಳಿಗಾಡಿನಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗಾಗಿ ಸುಮಾರು 30 ವರ್ಷಗಳ ಕಾಲ ಮನೋವಿಜ್ಞಾನವನ್ನು ಬೋಧನೆ ಮಾಡುತ್ತಿದ್ದರು ಹಳ್ಳಿಗಳಿಂದ ಕಾಲೇಜಿಗೆ ಬರುವ ಮಕ್ಕಳ ಸಮಸ್ಯೆಗಳ ಪೂರ್ಣ ಪರಿಚಯವಿದೆ ಆದುದರಿಂದಲೇ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಗುರುತಿಸಿ ಆಳವಾಗಿ ವಿಶ್ಲೇಷಿಸಿ ಅರ್ಥ ಮಾಡಿಕೊಂಡು ಅವುಗಳಿಗೆ ಸೂಕ್ತ ಪರಿಹಾರ ಸೂಚಿಸುವುದು ಅವರಿಗೆ ಸಾಧ್ಯವಾಗಿದೆ.
Customer Reviews
Be the first to review “ಸಮರ್ಥ ವಿದ್ಯಾರ್ಥಿ ಆಗುವುದು ಹೇಗೆ? | Samartha Vidyarathi Aguvudu Hege ?” Cancel reply








Political | ರಾಜಕೀಯ










Reviews
There are no reviews yet.