ಗಾಂಧೀ ಜೋಡಿನ ಮಳಿಗೆ | Gandhi Jodina Malige
ಗಾಂಧೀ ಜೋಡಿನ ಮಳಿಗೆ | Gandhi Jodina Malige Original price was: ₹175.00.Current price is: ₹165.00.
Back to products
ಕಾಡು ಹುಡುಗನ ಹಾಡು ಪಾಡು | Kaadu Hudugana Haadu Paadu
ಕಾಡು ಹುಡುಗನ ಹಾಡು ಪಾಡು | Kaadu Hudugana Haadu Paadu Original price was: ₹150.00.Current price is: ₹135.00.

ಪ್ರಾಚೀನ ಪ್ರೇಮಕಥೆಗಳು | Pracheena Premakathegalu

Publisher : Amulya Pustaka
ISBN : 978-81-990602-7-2
Publication Date : 2025
Edition : 2nd
No of Pages : 116

ಕಥೆಗಳು ಹಿಂದಿನವಾದರೇನು? ಅವುಗಳಲ್ಲಿ ಎಲ್ಲ ಕಾಲದ ಮಾನವ ಜೀವನದ ಸತ್ಯದರ್ಶನ ಉಂಟು. ಎದೆಯ ಆಳದಲ್ಲಿ ಕುಳಿತು ಮನುಷ್ಯನನ್ನು ಶುಚಿಗೂ ಧೃತಿಗೂ ಧರ್ಮಕ್ಕೂ ನಡೆಸುವ ಪ್ರಭಾವಗಳ ಪರಿಚಯ ಅಲ್ಲಿ ದೊರಕುತ್ತದೆ.

150.00

100 in stock

100 in stock

Description

“ಈ ಸಣ್ಣ ಪುಸ್ತಕದಲ್ಲಿನ ಐದು ಕಥೆಗಳೂ ಮೂಲ ಮಹಾಭಾರತದಿಂದ ಎತ್ತಿಕೊಂಡವು: ಆ ಕಥೆಯಲ್ಲಿ ನಡುನಡುವೆ ಬರುವ ಉಪಕಥೆಗಳು. ನಮ್ಮ ಸಂಸ್ಕೃತಿ ಮೊದಲಿಂದಲೂ ಯಾವ ದಾರ್ಡ್ಯದಲ್ಲಿ ನಡೆದಿದೆ. ಯಾವ ಪಕ್ಷಪಾತಕ್ಕೆ ಬೆಲೆ ಕೊಟ್ಟಿದೆ ಎಂಬುದನ್ನು ತೋರಿಸುವವು. ಇವೊತ್ತಿಗೂ ಹೊಸತೆನ್ನಬಹುದಾದ ರೀತಿ, ರಚನೆ ಅಲ್ಲಿ ಪ್ರತಿಫಲಿಸುತ್ತವೆ. ಕಥೆಗಳು ಹಿಂದಿನವಾದರೇನು? ಅವುಗಳಲ್ಲಿ ಎಲ್ಲ ಕಾಲದ ಮಾನವ ಜೀವನದ ಸತ್ಯದರ್ಶನ ಉಂಟು. ಎದೆಯ ಆಳದಲ್ಲಿ ಕುಳಿತು ಮನುಷ್ಯನನ್ನು ಶುಚಿಗೂ ಧೃತಿಗೂ ಧರ್ಮಕ್ಕೂ ನಡೆಸುವ ಪ್ರಭಾವಗಳ ಪರಿಚಯ ಅಲ್ಲಿ ದೊರಕುತ್ತದೆ. ಆ ಕಾಲಕ್ಕೂ ಈ ಕಾಲಕ್ಕೂ ಹೊರವ್ಯತ್ಯಾಸ ಎಷ್ಟೇ ಇದ್ದರೂ ಈ ಜನವೇ ಹಿಂದೆ ಬದುಕಿದ ಬಾಳು ಅದು: ಅದರ ಹದ ಇಂದಿಗೂ ಸ್ಫೂರ್ತಿದಾಯಕವೇ. ಆದುದರಿಂದ ಅದು ಹಳತಲ್ಲ. ಇಂದಿನದು ಮಾತ್ರ ಹೊಸತು, ಹಿಂದಿನ ಕಾಲದ್ದು ಹಳತು, ಹಳಸಲು ಎಂಬ ಮಾತು ಅಸತ್ಯ. ಹಳತು, ಹೊಸತು ಎಂಬ ಮಾತು ಹೆಚ್ಚಾಗಿ ಜೀವಗುಣಕ್ಕೆ ಸಂಬಂಧಿಸಿದ್ದು; ಬರಿಯ ಕಾಲಮಾನಕ್ಕಲ್ಲ. ಜೀವಂತ ಪ್ರಭಾವ ಎಲ್ಲೆಲ್ಲಿ ಹರಿಯುವುದೋ ಹೊಮ್ಮುವುದೋ ಅಲ್ಲೆಲ್ಲ ಸನಾತನವಾದ. ಅಮೃತವಾದ ಚೈತನ್ಯವಿರುತ್ತದೆ. ಅಂಥ ಶಕ್ತಿ ಈ ಕಥೆಗಳಲ್ಲಿದೆ.”
– (ಬೆನ್ನುಡಿಯಿಂದ)

Specification

Writer Information

Weight0.25 kg
AuthorsV Sitaramaiah (V C)

Customer Reviews

Reviews

There are no reviews yet.

Be the first to review “ಪ್ರಾಚೀನ ಪ್ರೇಮಕಥೆಗಳು | Pracheena Premakathegalu”

Your email address will not be published. Required fields are marked *