Back to products
ಅಪ್ಪ ಕಾಣೆಯಾಗಿದ್ದಾನೆ | Appa Kaaneyagiddane
₹160.00 Original price was: ₹160.00.₹150.00Current price is: ₹150.00.
ಹಾರಲಾರದ ಹಕ್ಕಿ | Haralarada Hakki
Publisher :
Amulya Pustaka
ISBN :
978-81-982263-1-0
Publication Date :
2025
Edition :
1st
No of Pages :
156
ಮುಳುಗಿದ ಊರು, ಮರೆಯಾದ ಮನೆಗಳು, ಮರೆಯದ ನೆನಪುಗಳ ಕುರಿತಾದ ಚೆಂದದ ಕತೆ ಇದಾಗಿದ್ದು. ಇಲ್ಲಿ ಪ್ರಭಾಕರ ಹಾಗೂ ವಾಸಂತಿ ಪಾತ್ರಗಳು ತಮ್ಮ ತಮ್ಮ ಮನಸಲ್ಲೇ ಹಳೆಯ ನೆನಪುಗಳ ಕುರಿತು ಹಪಹಪಿಸುವ ಕತೆ.
₹180.00 Original price was: ₹180.00.₹170.00Current price is: ₹170.00.
100 in stock
100 in stock
Description
ಇದು ನಾರಯಣ ಗಿಂಡಿಮನೆ ಅವರ ‘ಹಾರಲಾರದ ಹಕ್ಕಿ’ ಪುಸ್ತಕದ ಕತೆಯ ಕಟ್ಟು….
ಮುಳುಗಿದ ಊರು, ಮರೆಯಾದ ಮನೆಗಳು, ಮರೆಯದ ನೆನಪುಗಳ ಕುರಿತಾದ ಚೆಂದದ ಕತೆ ಇದಾಗಿದ್ದು. ಇಲ್ಲಿ ಪ್ರಭಾಕರ ಹಾಗೂ ವಾಸಂತಿ ಪಾತ್ರಗಳು ತಮ್ಮ ತಮ್ಮ ಮನಸಲ್ಲೇ ಹಳೆಯ ನೆನಪುಗಳ ಕುರಿತು ಹಪಹಪಿಸುವ ಕತೆ.
ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಾ ಬದುಕು ಕರೆದೊಯ್ದ ಕಡೆ ಜೀವನ ಸಾಗಿಸುವ ಇಬ್ಬರು ಬಾಲ್ಯದ ಗೆಳೆಯ ಗೆಳತಿಯರಿಗೆ ಅಣೆಕಟ್ಟಿನ ಸಲುವಾಗಿ ಊರು ಬಿಟ್ಟು ಹೋಗುವ ಪ್ರಸಂಗವನ್ನು ಸೇರಿಸಿ ಚೆಂದದ ಕತೆಯಾಗಿಸಿದ್ದಾರೆ.ಲೇಖಕರು.
ಆಣೆಕಟ್ಟುಗಳಂತ ಕೆಲಸಕ್ಕಾಗಿ ಊರಿಗೆ ಊರೇ ಆಪೋಶನ ಆಗುವಾಗ ಅದೆಷ್ಟೋ ಕತೆಗಳು ಹೇಳ ಹೆಸರಿಲ್ಲದೆ ಮರೆಯಾಗುವ ವಿಷಯಗಳು, ಕೆಲ ಕಾಲದ ನಂತರ ಮರಳಿದ ಆ ಊರಿನ ಜನರಿಗೆ ಆಗುವ ಅನುಭವ ಎಲ್ಲವನ್ನೂ ಅದ್ಬುತವಾಗಿ ಕಟ್ಟಿ ಕೊಟ್ಟಿದ್ದಾರೆ ಲೇಖಕರು.
ಮುಳುಗಡೆಯ ಹಿಂದಿನ ಕತೆಯ ನೀವೂ ಓದಿ ನೋಡಿ…..




















Political | ರಾಜಕೀಯ










Reviews
There are no reviews yet.