ಕಾಜೂ ಬಿಸ್ಕೆಟ್ |Kaju Biscuit
ಕಾಜೂ ಬಿಸ್ಕೆಟ್ |Kaju Biscuit Original price was: ₹125.00.Current price is: ₹107.00.
Back to products
"ಬ್ಲೂ ಬುಕ್'' |Blue Book
"ಬ್ಲೂ ಬುಕ್'' |Blue Book Original price was: ₹150.00.Current price is: ₹135.00.

ದೂರ ತೀರ |Doora Teera

Author : Anupama Prasad
Publisher : Nudimame
Publication Date : 2025
Edition : 2nd
No of Pages : 108

Original price was: ₹130.00.Current price is: ₹117.00.

15 in stock

15 in stock

Description

ಹೆಣ್ಣಿನ ಅಸಹಾಯಕತೆ ಮತ್ತು ಗಂಡಿನ ಸಂವೇದಶೂನ್ಯತೆ ಅನುಪಮಾ ತಮ್ಮ ಕಥೆಗಳಲ್ಲಿ ಮತ್ತೆ ಮತ್ತೆ ಶೋಧಿಸುವ ಅಪರಿಹಾರ್ಯ ಸ್ಥಿತಿಗಳು.

ಇಲ್ಲಿ ನಮಗೆ ಎದುರಾಗುವ ಎಲ್ಲಾ ಪಾತ್ರಗಳು ದಿನನಿತ್ಯದ ಕಷ್ಟ ಕಾರ್ಪಣ್ಯ ಮತ್ತು ಅನಿರೀಕ್ಷಿತವಾಗಿ ಎರಗಿಬರುವ ಅಪಘಾತಗಳ ಜೊತೆ ನಮ್ಮ ಕಾಲದ ರಾಜಕೀಯದಲ್ಲಿ ಹಾಸುಹೊಕ್ಕಾಗಿರುವ ಕ್ರೌರ್ಯದ ಜೊತೆ ಸಹ ಏಗಿಕೊಂಡು ತಾಳಿಕೊಂಡು ಬಾಳುವವರು ;ಆದರೆ ಯಾರು ಒಂಟಿಯಲ್ಲ, ಸಂಕಲನದ ಎಲ್ಲಾ ಕಥೆಗಳು ಊರು ಮನೆಗಳ ಆವರಣವನ್ನು ಕಾಲದೇಶದ ಸಂದರ್ಭವನ್ನು ಕಟ್ಟಿಕೊಂಡೇ ನಮ್ಮೆದುರು ಅನಾವರಣಗೊಳ್ಳುವುದು.

ಜಿ ರಾಜಶೇಖರ್

Specification

Writer Information

Weight0.10 kg

Customer Reviews

Reviews

There are no reviews yet.

Be the first to review “ದೂರ ತೀರ |Doora Teera”

Your email address will not be published. Required fields are marked *