ಒಂದು ಬದಿ ಕಡಲು | Ondu Badi Kadalu
₹280.00 Original price was: ₹280.00.₹252.00Current price is: ₹252.00.
ಸಕೀನಾಳ ಮುತ್ತು | Sakeenaala Muttu
₹475.00 Original price was: ₹475.00.₹427.00Current price is: ₹427.00.
ಊರು ಭಂಗ | Vivek Shanbhag
Author :
Vivek Shanbhag
Publisher :
Akshara Prakashana
ISBN :
978-93-92400-79-7
Publication Date :
2024
Edition :
2nd
No of Pages :
242
₹350.00 Original price was: ₹350.00.₹315.00Current price is: ₹315.00.
30 in stock
30 in stock
Description
‘ಅರ್ಥದ ಗೊಡವೆಯೂ ಬೇಡ, ಎಲ್ಲವನ್ನೂ ಒಂದು ಸೂತ್ರಕ್ಕೆ ಕಟ್ಟುವ ಹಟವೂ ಬೇಡ. ಒಂದಕ್ಕೊಂದು ಸಂಬಂಧ ಕಲ್ಪಿಸಿ ನಾವು ನಂಬಿದ ಅರ್ಥ ಹೊರಡಿಸುವುದರಲ್ಲೊಂದು ಬಗೆಯ ಅನ್ಯಾಯವಿದೆ. ಹಿಂಸೆಯಿದೆ.’
‘ಅವಳ ಬೆನ್ನನ್ನು ಸವರಲೆಂದು ಎತ್ತಿದ ಕೈಯನ್ನು ಹಾಗೆ ಅಲ್ಲಿಯೇ ಇರಗೊಟ್ಟರು. ತಾನು ಜೊತೆಗಿದ್ದೇನೆನ್ನುವುದು ಹೇಳದೆಯೂ ಅವಳಿಗೆ ತಿಳಿಯಲಿ ದೇವರೇ ಎಂದು ಒಳಗೇ ಬೇಡಿಕೊಂಡರು. ಒಂದು ದಾಂಪತ್ಯದಲ್ಲಿ ಬಾಯಿಬಿಟ್ಟು ಹೇಳದೆಯೂ ಪರಸ್ಪರ ಜೀವಕ್ಕೆ ಅರಿವಾಗುವ ಎಷ್ಟೊಂದು ಸಂಗತಿಗಳಿರುತ್ತಾವಲ್ಲ ಎಂಬುದು ಅವರಿಗೆ ಆಗ ಮೊದಲ ಬಾರಿಗೆ ಹೊಳೆಯಿತು.’
Specification
Writer Information
| Weight | 0.250 kg |
|---|




















Political | ರಾಜಕೀಯ









Reviews
There are no reviews yet.