ಊರು ಭಂಗ | Vivek Shanbhag
₹350.00 Original price was: ₹350.00.₹315.00Current price is: ₹315.00.
ಘಾಚರ್ ಘೋಚರ್ | Ghachar Ghochar
₹150.00 Original price was: ₹150.00.₹135.00Current price is: ₹135.00.
ಸಕೀನಾಳ ಮುತ್ತು | Sakeenaala Muttu
Author :
Vivek Shanbhag
Publisher :
Akshara Prakashana
Publication Date :
2022
Edition :
2nd
No of Pages :
148
₹475.00 Original price was: ₹475.00.₹427.00Current price is: ₹427.00.
25 in stock
25 in stock
Description
ಯಾವ ಅನುಭವವೂ ಪ್ರಾಂಜಲವಲ್ಲದ, ಎಲ್ಲ ಬಗೆಯ ಗ್ರಹಿಕೆಗಳೂ ಕಲುಷಿತಗೊಂಡ ಈ ಸತ್ಯೋತ್ತರ ಕಾಲದಲ್ಲಿ, ಕತೆಯನ್ನು ನಂಬು ಕತೆಗಾರರನ್ನಲ್ಲ ಎಂಬ ಪ್ರಸಿದ್ಧೋಕ್ತಿಯನ್ನು ತುಸು ಬದಲಿಸಿ ಕಥನವನ್ನು ನಂಬು ಕತೆಯನ್ನಲ್ಲ ಎಂದೂ ಹೇಳಬಹುದೇನೋ. ಈ ಕಾದಂಬರಿ ಅಂಥ ಸೂಚನೆ ಕೊಡುವಂತಿದೆ – ಇಲ್ಲಿ ಏನೋ ಒಂದು ನಡೆದು ಅದಕ್ಕೆ ಕುಣಿಕೆ ಹಾಕಿ ಮತ್ತೇನೇನೋ ನಡೆಯುತ್ತ ಸಾಗುತ್ತದೆ. ಆದರೆ ಕಾದಂಬರಿಯಿರುವುದು ನಡೆದಿದ್ದರ ಬಗ್ಗೆಯೋ ಅಥವಾ ನಡೆಯಿತೆಂದು ಗ್ರಹಿಸಲಾಗಿದ್ದರ ಬಗ್ಗೆಯೋ ಅಥವಾ ನಡೆಯಬಹುದಾದ ಸಾಧ್ಯತೆಗಳ ಬಗ್ಗೆಯೋ ಇಂಥ ಪ್ರಶ್ನೆಗಳು ಈ ಕಾದಂಬರಿಯಲ್ಲಿ ಓದುಗನೆಂಬ ವಿಕ್ರಮನನ್ನು ಬೇತಾಳಗಳಾಗಿ ಕಾಡುತ್ತವೆ. ಹಾಗೆ ಕಥೆ ಕಾಣುವ ಮೂಲಕ ಓದುಗರಿಗೆ – ಸ್ವತಃ ಲೋಕವೇ ರಬಹುದೆ, ಸ್ಥಿರವೂ ನಿಶ್ಚಿತವೂ ಎಂದು ನಾವು ತಿಳಿದ ಈ ಜೀವನವ್ಯಾಪಾರಗಳು ಕೇವಲ ಮನೋನಿರ್ಮಿತಿಗಳೆ? – ಎಂಬೊಂದು ಗುಮಾನಿ ಉದ್ಭವಿಸಿದರೆ ಅದು ಕಾಕತಾಳೀಯವಾಗಿರಲಾರದೇನೋ….
Specification
Writer Information
| Weight | 0.30 kg |
|---|




















Political | ರಾಜಕೀಯ










Reviews
There are no reviews yet.