ಭುಜಂಗಯ್ಯನ ದಶಾವತಾರಗಳು | Bhujangayyana Dashavataragalu
Author :
Sri Krishna Alanahalli
Publisher :
H K L Adiga
Publication Date :
2024
Edition :
4th
No of Pages :
380
₹450.00 Original price was: ₹450.00.₹405.00Current price is: ₹405.00.
20 in stock
20 in stock
Description
ಕನ್ನಡ ಕಾವ್ಯ, ಸಣ್ಣಕಥೆ ಮತ್ತು ಕಾದಂಬರಿ ಪ್ರಪಂಚದಲ್ಲಿ ಈಗಾಗಲೇ ಮಹತ್ವದ ಹೆಸರಾಗಿರುವ ಶ್ರೀಕೃಷ್ಣ ಆಲನಹಳ್ಳಿ ಅವರ ಕಾದಂಬರಿ ಭುಜಂಗಯ್ಯನ ದಶಾವತಾರಗಳು, ಕಾಡು, ಕಾದಂಬರಿಗಳಂತೆ ಈ ಕೃತಿಯು ಲೇಖಕರ ಬಾಲ್ಯದ ಅನುಭವಗಳ ದಟ್ಟ ಸಂವೇದನೆ ಹಾಗೂ ಪ್ರಕೃತಿಯ ಅತೀ ಸೂಕ್ಷ್ಮ ವಿವರಗಳೊಡನೆ ಒಡಮೂಡಿದ ವಿಶಿಷ್ಟ ಕೃತಿಯಾಗಿದೆ. ಹಳ್ಳಿಗಾಡಿನ ಸಾಮಾನ್ಯನೊಬ್ಬನ ಬದುಕನ್ನು ಬಗೆಯುತ್ತಾ ಬಗೆಯುತ್ತಾ ಹೋಗುವ ರೀತಿ ಅಸಾಧಾರಣವೆನಿಸಿ, ಅಪೂರ್ವ ಅನುಭವವನ್ನುಂಟುಮಾಡುತ್ತದೆ. ಆಲನಹಳ್ಳಿಯವರ ಇದುವರೆಗಿನ ಸಾಧನೆಯಲ್ಲಿ ಈ ಕೃತಿ ಬಹುದೊಡ್ಡ ಪ್ರಯತ್ನವಷ್ಟೇ ಅಲ್ಲ, ಅವರ ಜೀವಂತ ಸೃಜನಶಕ್ತಿಗೆ ಸಾಕ್ಷಿ ಕೂಡಾ. ಕನ್ನಡದ ಹಿರಿಯ ವಿಮರ್ಶಕರೊಬ್ಬರು ಹೇಳಿದಂತೆ ‘ಇದು ಸಾಮಾನ್ಯ ಮನುಷ್ಯನೊಬ್ಬನ ಮಹಾಕಾವ್ಯ’.
Specification
Writer Information
| Weight | 0.300 kg |
|---|
Customer Reviews
Be the first to review “ಭುಜಂಗಯ್ಯನ ದಶಾವತಾರಗಳು | Bhujangayyana Dashavataragalu” Cancel reply



















Political | ರಾಜಕೀಯ









Reviews
There are no reviews yet.