ಚೋಮನ ದುಡಿ | Chomana Dudi
₹100.00
ಗ್ರಾಮಾಯಣ | Gramayana
₹395.00 Original price was: ₹395.00.₹355.00Current price is: ₹355.00.
ಕಾಡು | Kaadu
Author :
Sri Krishna Alanahalli
Publisher :
H K L Adiga
Publication Date :
2026
Edition :
5th
No of Pages :
106
₹100.00
29 in stock
29 in stock
Description
ಪ್ರಿಯಕೃಷ್ಣ
ಶ್ರೀಕೃಷ್ಣ ಆಲನಹಳ್ಳಿ
ನಿನ್ನ ದಟ್ಟವೂ ಪ್ರಬುದ್ಧವೂ ಆದ ‘ಕಾಡು’ ಕಾದಂಬರಿ ಓದಿ ಖುಷಿಗೊಂಡಿದ್ದೇನೆ. ನಿನ್ನ ಸಾಮರ್ಥ್ಯದ ಬಗ್ಗೆ ನನ್ನಲ್ಲಿ ಹೆಮ್ಮೆ, ಅಸೂಯೆ ಹುಟ್ಟುತ್ತಿವೆ. ಗ್ರಾಮ ಜೀವನ ಕುರಿತ ನಿನ್ನ ಎಲ್ಲ ಕತೆಗಳಿಗಿಂತ ಹೆಚ್ಚಾಗಿ ಇಲ್ಲಿ ಅನುಭವ ಚಿತ್ರವತ್ತಾಗಿ ಆಶೆ, ಸಣ್ಣತನ, ದಿಗ್ಧಮೆಗಳೊಂದಿಗೆ ಮೈದಾಳಿದೆ.
ಕಿಟ್ಟಿ ಎಂಬ ಚಿಕ್ಕ ಹುಡುಗನ ಮೂಲಕ ಎಲ್ಲವನ್ನೂ ನೋಡಿರುವುದರಿಂದ ಕತೆಗೆ ಐಕ್ಯ ದೊರೆತು ಘಟನೆಗಳು ನಿಗೂಢತೆ ಕಾಪಾಡಿಕೊಳ್ಳುವುದು ಸಾಧ್ಯವಾಗಿದೆ. ಇದು ಈ ಕೃತಿಯ ಮಿತಿ ಕೂಡ ಎಂಬುದನ್ನು ನಿನಗೆ ಹೇಳಬೇಕಿಲ್ಲ. ಎಲ್ಲ ಅಗ್ಗದ ಆಕರ್ಷಕತೆ ತೊರೆದ ಪ್ರಾಮಾಣಿಕತೆ ಮತ್ತು ಸಂಯಮವುಳ್ಳ ಶೈಲಿಯಿಂದಾಗಿ ಈ ಕಾದಂಬರಿಯ ಮೂಲಕ ನೀನು ನಮ್ಮ ಬಹುದೊಡ್ಡ ಸಾಹಿತಿಯಾಗುವ ಭರವಸೆಯನ್ನು ಹುಟ್ಟಿಸಿರುವೆ.
ಪಿ. ಲಂಕೇಶ್




















Political | ರಾಜಕೀಯ










Reviews
There are no reviews yet.