ಕತೆ ಡಬ್ಬಿ |Kathe Dabbi
ಕತೆ ಡಬ್ಬಿ |Kathe Dabbi Original price was: ₹200.00.Current price is: ₹180.00.
Back to products
ಬುದ್ಧಿಜೀವಿ ಬಿಕ್ಕಟ್ಟುಗಳು | Buddijeevi Bikkattugalu
ಬುದ್ಧಿಜೀವಿ ಬಿಕ್ಕಟ್ಟುಗಳು | Buddijeevi Bikkattugalu Original price was: ₹100.00.Current price is: ₹90.00.

ಸ್ವೈಪ್ ರೈಟ್ | Swipe Right

Author : ರಜನಿ ರಾಘವನ್| Rajani Raghavan
Publisher : Bahuroopi
ISBN : 978-81-958516-5-2
Publication Date : 2024
Edition : 5th
No of Pages : 240

ನಿನ್ನ ಬೆರಳಂಚಲಿ ನಾನು…..

Original price was: ₹250.00.Current price is: ₹225.00.

20 in stock

20 in stock

Description

ಸಾಹಿತಿಗಳು ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಿದ ಉದಾಹರಣೆಗಳು ಕನ್ನಡದಲ್ಲಿ ಸಾಕಷ್ಟು ಸಿಗುತ್ತವೆ; ಯಶಸ್ವಿಯೂ ಆದವರಿದ್ದಾರೆ. ಆದರೆ ವಿರುದ್ಧ ದಿಕ್ಕಿನ ಪಯಣ, ಅದರಲ್ಲೂ ಯಶಸ್ವೀ ಪಯಣ ಬಹಳ ಅಪರೂಪ. ಜನಪ್ರಿಯತೆ, ಆರ್ಥಿಕ ವರಮಾನ, ಅವಕಾಶ – ಎಲ್ಲವೂ ಹೆಚ್ಚಿರುವ ಸಿನಿಮಾ ಕ್ಷೇತ್ರದಲ್ಲಿದ್ದೂ ಸಾಹಿತ್ಯದೆಡೆಗೆ ತುಡಿಯುವ ರಂಜನಿ ರಾಘವನ್ ನಡೆಯು ಸಹಜವಾಗಿಯೇ ಓದುಗ ಜಗತ್ತಿನ ಪ್ರೀತಿಯನ್ನು ಗಳಿಸುತ್ತದೆ. ಮೊದಲ ಕಥಾ ಸಂಕಲನದಿಂದ ಅಭೂತಪೂರ್ವ ಯಶಸ್ಸನ್ನು ಕಂಡಿರುವ ರಂಜನಿ ಅವರ ಈ ಚೊಚ್ಚಲ ಕಾದಂಬರಿ, ಅವರ ಓದುಗರ ದೊಡ್ಡ ನಿರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಲೇಖಕಿ ಅಂತಹ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ.

– ವಸುಧೇಂದ್ರ

Specification

Writer Information

Weight0.30 kg
AuthorsRanjini Raghavan

Customer Reviews

Reviews

There are no reviews yet.

Be the first to review “ಸ್ವೈಪ್ ರೈಟ್ | Swipe Right”

Your email address will not be published. Required fields are marked *