ಮಹಾಕಾಲ | Mahakala
Publisher :
Amulya Pustaka
ISBN :
978-81-964691-3-9
Publication Date :
2024
Edition :
1st
No of Pages :
104
ಕವಿತೆಗಳ ಬಗ್ಗೆ ಮಾತಾಡುವುದು ನನಗೆ ಹಿಂದೆಯೂ ಸುಲಭವಾಗಿರಲಿಲ್ಲ. ಆದರೆ ಇಂದು ಈ ಕವಿತೆಗಳ ಬಗ್ಗೆ ಮಾತಾಡುವುದು ಎಂದಿಗಿಂತಲೂ ಕಷ್ಟವಾಗುತ್ತಿದೆ. ಯಾಕೆಂದರೆ, ನನಗನಿಸುತ್ತದೆ. ಈ ಕವಿತೆಗಳು ಬಹುಮಟ್ಟಿಗೆ ಮಾತಿನ ಸೀಮೆಯಾಚೆಗಿನ ಮೌನದ ಕಡೆಗೆ ಯಾನ ಮಾಡುತ್ತಿವೆ.
₹125.00
100 in stock
100 in stock
Description
ಕವಿತೆಗಳ ಬಗ್ಗೆ ಮಾತಾಡುವುದು ನನಗೆ ಹಿಂದೆಯೂ ಸುಲಭವಾಗಿರಲಿಲ್ಲ. ಆದರೆ ಇಂದು ಈ ಕವಿತೆಗಳ ಬಗ್ಗೆ ಮಾತಾಡುವುದು ಎಂದಿಗಿಂತಲೂ ಕಷ್ಟವಾಗುತ್ತಿದೆ. ಯಾಕೆಂದರೆ, ನನಗನಿಸುತ್ತದೆ. ಈ ಕವಿತೆಗಳು ಬಹುಮಟ್ಟಿಗೆ ಮಾತಿನ ಸೀಮೆಯಾಚೆಗಿನ ಮೌನದ ಕಡೆಗೆ ಯಾನ ಮಾಡುತ್ತಿವೆ.
ಆಧುನಿಕ ಯುಗದ ಸಾಹಿತ್ಯ ಚಿಂತನೆಯಲ್ಲಾದ ತಳಹತ್ತ ಮಾರ್ಪಾಟನ್ನು ಜರ್ಮನ್ ಬರಹಗಾರ ಥಾಮಸ್ ಮಾನ್ ಹೀಗೆ ಗುರುತಿಸಿದ: ‘ನಮ್ಮ ಯುಗದಲ್ಲಿ ಮಾನವ ತಥ್ಯನೆಂಬುದು ಇತಿಹಾಸವಾಗಿದೆ’ ಕ್ರಮಕ್ರಮೇಣ ಆಧುನಿಕತೆ ಬೆಳೆದಂತೆ ಈ ತೆರನ ಐತಿಹಾಸಿಕಪ್ರಜ್ಞೆ ಸಾಹಿತ್ಯ ರಚನೆ ಮತ್ತು ವಿಮರ್ಶೆಯಲ್ಲಿ ಹಾಸುಹೊಕ್ಕಾಯಿತು. ಆದರೆ ಐತಿಹಾಸಿಕಪ್ರಜ್ಞೆಗೆ ಸೆಡ್ಡು ಹೊಡೆಯುವ ಹಲವು ಸಾಹಿತ್ಯ ಪಂಥಗಳು ಇದೇ ಸಂದರ್ಭ ಮೊಟ್ಟೆಯೊಡೆದು ಹೊರಬಂದವು: ಸಂಕೇತವಾದ, ಪ್ರತಿಮಾವಾದ, ತಳವಾಸ್ತವವಾದ, ಅಭಿವ್ಯಕ್ತಿವಾದ ಇತ್ಯಾದಿಯಾಗಿ.
-ಎಚ್.ಎಸ್. ಶಿವಪ್ರಕಾಶ್
(ಲೇಖಕರ ಮಾತಿನಿಂದ)

Political | ರಾಜಕೀಯ

Reviews
There are no reviews yet.