ಬೆಸ್ಟ್‌ ಆಫ್‌ ಕಟ್ಟೆ ಪುರಾಣ | Best of Katte Purana
ಬೆಸ್ಟ್‌ ಆಫ್‌ ಕಟ್ಟೆ ಪುರಾಣ | Best of Katte Purana Original price was: ₹250.00.Current price is: ₹225.00.
Back to products
ಮಿಲ್ಟ್ರಿ ಟ್ರಂಕು | Miltry Tranku
ಮಿಲ್ಟ್ರಿ ಟ್ರಂಕು | Miltry Tranku Original price was: ₹185.00.Current price is: ₹175.00.

ಮೊನಾಲೀಸಾ | Monalisa

Publisher : Amulya Pustaka
ISBN : 978-81-969505-6-9
Publication Date : 2024
Edition : 1st
No of Pages : 120

ಕವಿ ಶಿವಪ್ರಸಾದ್ ಅವರಿಗೆ ತಮ್ಮ ಆಲೋಚನಾ ಕ್ರಮಗಳಲ್ಲಿ ಮೂಡಿರುವ ಧಾರ್ಮಿಕ, ರಾಜಕೀಯ, ಆರ್ಥಿಕ ಆಲೋಚನಾ ವಿಧಗಳಲ್ಲಿನ ಬಿರುಕುಗಳು, ಅಸಮಾನತೆಗಳು, ಅಲ್ಪಸಂಖ್ಯಾತರ ಬಗೆಗಿನ ನಿಲುವುಗಳು, ಅತಿಯಾದ ಜಾತಿವಾದ ಮತ್ತು ರಾಷ್ಟ್ರ ಪ್ರೇಮ, ಪ್ರಜಾಪ್ರಭುತ್ವ ಮೌಲ್ಯಗಳ ಕುಸಿತ, ನೈತಿಕ ಪ್ರಜ್ಞೆಯನ್ನು ಕಾಡಬೇಕಾದ ವಿಚಾರಗಳು ತೀವ್ರವಾಗಿ ಕಾಡಿವೆ.

Original price was: ₹175.00.Current price is: ₹165.00.

100 in stock

100 in stock

Description

ಕವಿ ಬರೆಯಬೇಕಾದದ್ದು ರಂಜನೆಗೋ ಅಥವಾ ತಾನು ಬದುಕುತ್ತಿರುವ ವಾಸ್ತವದಲ್ಲಿ ತನ್ನನ್ನು ಕಂಡುಕೊಳ್ಳಲೋ ಅಥವಾ ಸುತ್ತಮುತ್ತಲಿನ ಜಗತ್ತಿಗೆ ಪ್ರತಿಕ್ರಿಯಿಸಲೋ ಈ ಎಲ್ಲಾ ಪ್ರಶ್ನೆಗಳು ಕವಿಯನ್ನು ಕಾಡಲೇಬೇಕು. ಕವಿತೆ ಬರೆಯುವಾಗ ತನ್ನನ್ನು ಕಾಡುವ ಸುಳ್ಳು-ಪೊಳ್ಳು ಆತ್ಮ ಪ್ರತ್ಯಯಗಳಿಗೆ ಎದುರಾಗಲೇಬೇಕು. ಆಗ ಭ್ರಮೆ ತೊಲಗುತ್ತದೆ; ಕವಿ ಮತ್ತು ಅವನ ಕವಿತೆ ಉಳಿಯುತ್ತದೆ. ಹೊರದೇಶಗಳಲ್ಲಿ ನಿಂತು ತಮ್ಮ ಎದೆಯ ದನಿಗಳನ್ನು ಕೇಳಿ, ಕವಿತೆಯಾಗಿಸುವ ಕವಿಗಳ ಬಗ್ಗೆ ನನಗೆ ಯಾವಾಗಲೂ ತಪ್ಪದ ಕುತೂಹಲ ಮತ್ತು ಅಭಿಮಾನ. ಎರಡು ನೆಲ, ಸಂಸ್ಕೃತಿಗಳ ನಡುವೆ ನೆಲೆಯೂರಿದವರ ಬರಹಗಳಲ್ಲಿ ಯಾವ ಸಂಸ್ಕೃತಿ ಪ್ರಧಾನ ಪಾತ್ರ ವಹಿಸುತ್ತದೆ ಎಂಬುದೂ ಸಹ ಪ್ರಶ್ನೆಯಾಗಿಯೇ ಕಾಡುತ್ತದೆ. ಇದೆಲ್ಲ ವಿದ್ಯಮಾನಗಳನ್ನು ಶಿವಪ್ರಸಾದ್ ಅವರ ‘ಮೊನಾಲೀಸಾ’ ಸಂಕಲನದ ಕವಿತೆಗಳಲ್ಲಿ ಕಾಣಬಹುದು. ಕವಿ ಶಿವಪ್ರಸಾದ್ ಅವರಿಗೆ ತಮ್ಮ ಆಲೋಚನಾ ಕ್ರಮಗಳಲ್ಲಿ ಮೂಡಿರುವ ಧಾರ್ಮಿಕ, ರಾಜಕೀಯ, ಆರ್ಥಿಕ ಆಲೋಚನಾ ವಿಧಗಳಲ್ಲಿನ ಬಿರುಕುಗಳು, ಅಸಮಾನತೆಗಳು, ಅಲ್ಪಸಂಖ್ಯಾತರ ಬಗೆಗಿನ ನಿಲುವುಗಳು, ಅತಿಯಾದ ಜಾತಿವಾದ ಮತ್ತು ರಾಷ್ಟ್ರ ಪ್ರೇಮ, ಪ್ರಜಾಪ್ರಭುತ್ವ ಮೌಲ್ಯಗಳ ಕುಸಿತ, ನೈತಿಕ ಪ್ರಜ್ಞೆಯನ್ನು ಕಾಡಬೇಕಾದ ವಿಚಾರಗಳು ತೀವ್ರವಾಗಿ ಕಾಡಿವೆ. ಇಂತಹ ವಿಚಾರಗಳನ್ನು ಪ್ರಶ್ನಿಸುವ, ಪ್ರತಿಭಟಿಸುವ ನೈತಿಕ ಸಾಮಾಜಿಕ ಜವಾಬ್ದಾರಿ ಕವಿಗಳಿಗೆ ಬೇಕಾಗಿದೆ ಎಂದು ಅವರು ನಂಬಿದವರು. ಈ ನೆಲೆಗಟ್ಟಿನ ಹಿನ್ನೆಲೆಯಲ್ಲಿ ಸಂಕಲನದಲ್ಲಿನ ಕವಿತೆಗಳನ್ನು ಗ್ರಹಿಸುವ ಅಗತ್ಯವಿದೆ.

– ಡಾ. ಎಚ್.ಎಲ್. ಪುಷ್ಪ
(ಮುನ್ನುಡಿಯಿಂದ)

Specification

Writer Information

Weight0.25 kg
AuthorsDr G S Shivaprasad

Customer Reviews

Reviews

There are no reviews yet.

Be the first to review “ಮೊನಾಲೀಸಾ | Monalisa”

Your email address will not be published. Required fields are marked *