ಬುದ್ಧನ ಕಿವಿ |Buddhana kivi
ಬುದ್ಧನ ಕಿವಿ |Buddhana kivi Original price was: ₹186.00.Current price is: ₹167.00.
Back to products
ಮಹಾತ್ಮೆ |Mahatme
ಮಹಾತ್ಮೆ |Mahatme Original price was: ₹150.00.Current price is: ₹135.00.

ಉಳ್ಳವರ ಶಿವಾಲಯ ದೇಹ ದೇಗುಲ |Ullavara Shivaalaya Deha Degula

Author : Mruthyunjaya Rumale
Publisher : Pranava Prakashana
Publication Date : 2026
Edition : 1st
No of Pages : 540

ಕೂಡಲ ಸಂಗಮದೇವ ,ಕೇಳಯ್ಯಾ ;

ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲಾ !

Original price was: ₹650.00.Current price is: ₹585.00.

22 in stock

22 in stock

Description

ಬಸವಣ್ಣನವರ ‘ಉಳ್ಳವರು ಶಿವಾಲಯ ಮಾಡುವರು…’ ಎಂಬ ಒಂದು ವಚನವನ್ನು ಆಧುನಿಕ ಕಾಲಘಟ್ಟದಲ್ಲಿ ನೂರಾರು ಜನ ವಿದ್ವಾಂಸರು ಧಾರ್ಮಿಕ-ಆಧ್ಯಾತ್ಮಿಕ-ಸಾಮಾಜಿಕ-ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಇಷ್ಟು ದೊಡ್ಡ ಪರಿಪ್ರಮಾಣದಲ್ಲಿ ಉದಾಹರಣೆಗಳು ಇಲ್ಲ. ನವೋದಯ-ನವ್ಯ-ದಲಿತ ಬಂಡಾಯ ಎಲ್ಲ ಸಾಹಿತ್ಯಿಕ ನೆಲೆಯಲ್ಲಿ ಈ ವಚನವು ಬಹುಚರ್ಚಿತವಾಗಿರುವುದು ಅದರ ಬಹುಮುಖ ಆಯಾಮಕ್ಕೆ ಸಾಕ್ಷಿಯಾಗಿದೆ. ಇಂತಹ ಅಮೂಲ್ಯ ಚಿಂತನೆಗಳನ್ನು ವರ್ತಮಾನದ ಪರಿಪ್ರೇಕ್ಷö್ಯದಲ್ಲಿಟ್ಟು ನೋಡುವ ಒಂದು ಅಭೂತಪೂರ್ವ ಚಿಂತನಾಕ್ರಮವನ್ನು ಡಾ. ಮೃತ್ಯುಂಜಯ ರುಮಾಲೆ ಅವರು ಮಾಡಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ.

ಡಾ. ರುಮಾಲೆ ಅವರು ಈ ವಚನಾನುಸಂಧಾನದ ಕ್ರಿಯೆಯನ್ನು ಅನೇಕ ವರ್ಷಗಳಿಂದ ಮಾಡುತ್ತ ಬಂದಿದ್ದಾರೆ. ಕಳೆದ ವರ್ಷ ಅವರ ಬದುಕಿನ ಒಂದು ಭಾಗವಾಗಿದ್ದ ಶ್ರೀಮತಿ ವಿದ್ಯಾ ಮೆಡಂ ಅವರ ಆಕಸ್ಮಿಕ ಅಗಲುವಿಕೆಯಿಂದ ಡಾ. ರುಮಾಲೆ ಗುರುಗಳು ಅಕ್ಷರಶಃ ವಿಷಾದಯೋಗದ ಅವಸ್ಥೆಯಲ್ಲಿದ್ದರು. ಆ ನೋವಿನಿಂದ ಹೊರಬರಲು ಈ ಕೃತಿಯನ್ನು ಪೂರ್ಣಗೊಳಿಸಿ, ಕೃತಿಯನ್ನು ಅವರಿಗೆ ಅರ್ಪಣೆ ಮಾಡಿರುವುದು ಔಚಿತ್ಯಪೂರ್ಣವಾದುದು.

ಬಸವಣ್ಣನವರ ವಚನಗಳನ್ನು ಹಲವು ಆಯಾಮಗಳಲ್ಲಿ ಅಧ್ಯಯನ ಮಾಡಬೇಕೆನ್ನುವ ಅಧ್ಯಯನಾಸಕ್ತರಿಗೆ ಇದೊಂದು ಮಾದರಿ ಆಕರ ಕೈಪಿಡಿಯಾಗಿದೆ. ಮುಖ್ಯವಾಗಿ ಲಿಂಗಾಯತ ಧರ್ಮಾನುಯಾಯಿಗಳು ಇಂತಹ ಕೃತಿಗಳನ್ನು ಅವಶ್ಯವಾಗಿ ಓದಲೇಬೇಕು.

Specification

Writer Information

Weight0.300 kg

Customer Reviews

Reviews

There are no reviews yet.

Be the first to review “ಉಳ್ಳವರ ಶಿವಾಲಯ ದೇಹ ದೇಗುಲ |Ullavara Shivaalaya Deha Degula”

Your email address will not be published. Required fields are marked *